ಸರ್ಕಾರಿ ಉರ್ದು ಶಾಲೆಯಲ್ಲಿ – ನೂತನ ಎಸ್.ಡಿ.ಎಂ.ಸಿ ರಚನೆ.
ಗೋಲಗೇರಿ ಫೆ.16

ಸಿಂದಗಿ ತಾಲೂಕಿನ ಗೋಲಗೇರಿ ಗ್ರಾಮದ ಸರ್ಕಾರಿ ಹಿರಿಯ ಉರ್ದು ಶಾಲೆಯಲ್ಲಿ ಶನಿವಾರ ದಂದು ಗ್ರಾಮದ ಮುಸ್ಲಿಂ ಸಮಾಜದ ಜನರಿಂದ ಒಟ್ಟು 18 ಜನ ಸದಸ್ಯರ ಸಭೆಯಲ್ಲಿ ರಚಿಸಲಾಯಿತು. ನಂತರ ಎಲ್ಲರ ಸಮ್ಮುಖದಲ್ಲಿ SDMC ಅಧ್ಯಕ್ಷರನ್ನಾಗಿ ಶಬ್ಬೀರ್. ಮುನಾಪ್. ಭಗವಾನ್ ಹಾಗೂ ಉಪಾಧ್ಯಕ್ಷರನ್ನಾಗಿ ಶ್ರೀಮತಿ ಸೈನಾಜ್. ದಸ್ತಗೀರ ನಾಗಾವಿ, ಯವರನ್ನು ಆಯ್ಕೆ ಮಾಡಲಾಯಿತು. ಗೋಲಗೇರಿ ಗ್ರಾಮದ ಇಸ್ಲಾಂ ಕಮಿಟಿ ಅಧ್ಯಕ್ಷರಾದ ಸೈಪುನ್ ಸಾಬ್ ಕೋರವಾರ ಹಾಗೂ ಗ್ರಾಮ ಪಂಚಾಯತಿ ಸದಸ್ಯರಾದ ಮೈಬೂಬ್ ಜೋಗುರ್ ಅಧ್ಯಕ್ಷರಿಗೆ ಉಪಾಧ್ಯಕ್ಷರಿಗೆ ಸನ್ಮಾನಿಸಿದರು. ಪ್ರಮುಖರಾದ, ಸಲೀಂ ಬಾಗವಾನ್. ಬಾಬುಲಾಲ್ ಶಾಬಾದಿ. ದಸ್ತಗಿರ ನಾಗಾವಿ. ಖಾದರ್ ಭಾಷಾ ದೇಶುಣಗಿ. ಗನಿಸಾಬ್ ಶಾಬಾದಿ. ಅಮಿತಾ ಬಾಗವಾನ. ಮೈಬೂಬ್ ಗೊರಗುಂಡಗಿ. ಜಾಕಿರ್ ಮುಲ್ಲಾ. ಇಮಾನ್ ಸಾಬ್ ಕಲೆಗಾರ್. ಅಲ್ಲಾಭಕ್ಷ ಶಾಹಬಾದಿ. ರಾಜು ಶಾಬಾದಿ. ಅಬ್ದುಲ್ ಗಪುರ ಬಾಗವಾನ್. ಹುಸೇನ್ ಬಾಷಾ ಮುಲ್ಲಾ. ಸಲೀಮ್ ಮುಲ್ಲಾ ಹಾಗೂ ಶಾಲೆಯ ಮುಖ್ಯ ಗುರುಗಳಾದ ಮಾನಪ್ಪ ಬಡಿಗೇರ್. ಅವರ ಶಿಕ್ಷಕರ ವರ್ಗ ಶಾಲೆಯ ಮುದ್ದು ಮಕ್ಕಳು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನೆಲ್: ಮೈಬೂಬಬಾಷ.ಮನಗೂಳಿ.ತಾಳಿಕೋಟೆ