ಕೋರವಾರದಲ್ಲಿ ಬಸನಗೌಡ ಪಾಟೀಲ – ಉಚ್ಚಾಟನೆ ಇಂದು ಪ್ರತಿಭಟನೆ.
ಕೋರವಾರ ಮಾ.27

ದೇವರ ಹಿಪ್ಪರಗಿ ತಾಲೂಕಿನ ಕೋರವಾರ ಗ್ರಾಮದಲ್ಲಿ ಪಂಚಮಸಾಲಿ ಸಮಾಜದ ಮುಖಂಡರಿಂದ ವಿಜಯಪುರ ನಗರ ಶಾಸಕರಾದ ಬಸನಗೌಡ.ಆರ್ ಪಾಟೀಲ ಯತ್ನಾಳ, ರವರಿಗೆ ಬಿಜೆಪಿ ಪಕ್ಷದಿಂದ ಆರು ವರ್ಷಗಳ ವರೆಗೆ ಉಚ್ಚಾಟನೆ ಮಾಡಿದ ಸುದ್ದಿ ತಿಳಿದು ಬಿ.ಆರ್.ಪಿ ಅಭಿಮಾನಿ ಬಳಗದ ವತಿಯಿಂದ ರಸ್ತೆ ತಡೆ ಮಾಡಿ ಬಿ.ಎಸ್ ಯಡಿಯುರಪ್ಪ ಮತ್ತು ಭಾಜಪ ರಾಜ್ಯಾಧ್ಯಕ್ಷರಾದ ವಿಜೇಂದ್ರ ರವರ ಭಾವ ಚಿತ್ರಕ್ಕೆ ಚಪ್ಪಲಿಯಿಂದ ಕಪಾಳ ಮೊಕ್ಷ ಮಾಡಿದರು.

ಅವರ ಪ್ರಕೃತಿ ದಹನವನ್ನು ಮಾಡಿ ಉಗ್ರವಾದ ಹೋರಾಟದ ನೇತೃತ್ವನ್ನು ಗ್ರಾಮದ ಪ್ರಮುಖರಾದ ಬಾಪುಗೌಡ ಬಿರಾದರ, ಮಾತನಾಡಿದರು ಅಪ್ಪುಗೌಡ ಪೋಲಿಸ್ ಪಾಟೀಲ ಭೀಮನಗೌಡ ಕುಳೇಕುಮಟಗಿ ಮಾಂತಗೌಡ ಪಾಟೀಲ ದಯಾನಂದ ಗುತ್ತರಗಿ ಭರತ್ ಕೋಟಿಗಿ ವಿದ್ಯಾನಂದ ಘಾಟಗಿ ಮಹೇಶ ಬಿರಾದರ ರಾಜುಗೌಡ ಬಿರಾದರ ಗೌಡಪ್ಪಗೌಡ ಬುಳ್ಳಾ ನಿಂಗರಾಜ ಕೊಟಗಿ ಪಂಚ ಸೈನ್ಯ ತಾಲೂಕಾಧ್ಯಕ್ಷರು ಮಾತನಾಡಿ ಆಕ್ರೋಶ ವ್ಯಕ್ತಪಡಿಸಿದರು. ಕೃಷ್ಣ ರಾಥೋಡ ಮಾಂತಗೌಡ ಸಂಗಣ್ಣ ಮಡಿವಾಳಪ್ಪ ಕುಳೇಕುಮಟಗಿ ಮಲ್ಲು ಗಡೆದ ಹಾಗೂ ಗ್ರಾಮದ ಹಿಂದೂ ಅಭಿಮಾನಿಗಳು ಯುವಕರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂಎಸ್.ಕೆ ನ್ಯೂಸ್ ಕನ್ನಡ ಚಾನಲ್: ಭೀಮಪ್ಪ.ಹಚ್ಯಾಳ.ದೇವರ ಹಿಪ್ಪರಗಿ