ನ್ಯೂ ಲೆಟರ್ ಫ್ಲವರ್ ಪ್ರೌಢ ಶಾಲೆಯ ಎಸ್.ಎಸ್.ಎಲ್.ಸಿ – ಶೇಕಡಾ 90 ರಷ್ಟು ಫಲಿತಾಂಶ.
ರೋಣ ಮೇ.07

ರೋಣ ಪಟ್ಟಣದ ಶ್ರೀ ಶರಣರ ಶಿಕ್ಷಣ ಸಮಿತಿಯ ನ್ಯೂ ಲಿಟಲ್ ಫ್ಲವರ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ 2025 ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶ ಆಗಿದೆ ಹಾಗೂ ಒಟ್ಟು 16 ಮಕ್ಕಳು 16 ವಿದ್ಯಾರ್ಥಿಗಳು ಡಿಸ್ಟಿಕೇಷನ, 27 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ ಹಾಗೂ 10 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ ಹಾಗೂ ಶಾಲೆಗೆ ಪ್ರಥಮ ಸ್ಥಾನ ಕುಮಾರ್ ರಾಜು ಈರಣ್ಣ ಕಿರೆಸೂರ್ ಶೇಕಡ 97.76 ಪ್ರತಿಶತ ದ್ವಿತೀಯ ಸ್ಥಾನ ಪವನ್ ಕುಮಾರ್ ಚಕ್ರಸ್ತಾನಿ ಶೇಕಡ 96.32 ಪ್ರತಿಶತ ತೃತೀಯ ಸ್ಥಾನ ಕುಮಾರಿ ಪೂರ್ಣಿಮಾ ಕೊಪ್ಪದ್ ಶೇಕಡ 96 ಪ್ರತಿಶತ ಅಂಕಗಳನ್ನು ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ.

ಪರೀಕ್ಷೆಯಲ್ಲಿ ಉತ್ತೀರ್ಣರಾದ ಎಲ್ಲಾ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಸಂಸ್ಥೆಯ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ಆಡಳಿತ ಅಧಿಕಾರಿಗಳು ಮುಖ್ಯೋಪಾಧ್ಯಾಯರು ಸಿಬ್ಬಂದಿ ವರ್ಗದವರು ಶುಭ ಹಾರೈಸಿದ್ದಾರೆ.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸಾ.ಕೆ ನ್ಯೂಸ್ ಕನ್ನಡ ಚಾನಲ್:ಎಸ್.ವಿ ಸಂಕನಗೌಡ್ರ.ರೋಣ.ಗದಗ