ಅಥಣಿ ತಾಲೂಕಿನ ಡಿ.ಬಿ ಪವರ್ ದೇಸಾಯಿ ಸರ್ಕಲ್ ಬಳಿ ಹೊಡೆದ ಗಟಾರ ಸರಿ ಪಡಿಸುವಂತೆ ಸಾರ್ವಜನಿಕರ ಒತ್ತಾಯ.

ಅಥಣಿ ಜನೇವರಿ.1

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಡಿ ಬಿ ಪವರ್ ದೇಸಾಯಿ ಸರ್ಕಲ್ ಮುಖ್ಯ ಗಟಾರ ಮುಚ್ಚಳಿಕೆ ಹೊಡೆದು ಹೋಗಿರುತ್ತದೆ ಸಾರ್ವಜನಿಕರು ಇಲ್ಲಿ ಬಿದ್ದಿರುವ ಉದಾಹರಣೆ ಕೂಡ ಇರುತ್ತದೆ? ಇದರ ಬಗ್ಗೆ ಪುರಸಭೆಯ ಕಾರ್ಯಾಲಯ ಮುಖ್ಯ ಅಧಿಕಾರಿ ಮನವಿ ಸಲ್ಲಿಸಿದರು ಈ ಸಮಸ್ಯೆ ಬಗ್ಗೆ ಗಮನ ಹರಿಸದೆ ಇರುವುದರಿಂದ ಮಾನ್ಯ ತಹಸಿಲ್ದಾರ್ ಸಾಹೇಬರಿಗೆ ಮನವಿ ಸಲ್ಲಿಸಲಾಗಿದೆ ಆ ಗಟಾರ ಮುಚ್ಚಳ ಕಟ್ಟಾಗಿ ಗಟರ್ನಲ್ಲಿ ಬಿದ್ದಿರುತ್ತದೆ ಮುಚ್ಚಳಿಕೆ ಇಲ್ಲದ ಕಾರಣ ಸಾರ್ವಜನಿಕರು ಗಟರ್ನಲ್ಲಿ ಬೀಳುವ ಸಾಧ್ಯತೆ ಇರುತ್ತದೆ ಬಿದ್ದ ಉದಾರಣೆ ಕೂಡ ಇರುತ್ತದೆ ಬೇರೆ ವ್ಯವಸ್ಥೆ ಏನಾದ್ರು ಮಾಡಬಹುದಲ್ಲವೇ? ಪುರಸಭೆಗೆ ಮನವಿ ಸಲ್ಲಿಸಿದರು ಅವರ ಗಮನಕ್ಕೂ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಕಣ್ಣು ಕಾಣದಂತೆ ಕುರುಡನಂತೆ ವರ್ತಿಸುತ್ತಿರುವರು ಸಂಬಂಧ ಪಟ್ಟವರು ಇದರ ಬಗ್ಗೆ ಮಾಧ್ಯಮ ಹಾಗೂ ಪತ್ರಿಕೆಯಲ್ಲಿ ಪ್ರಕಟಿಸಿದರು ಕ್ರಮ ತೆಗೆದು ಕೊಳ್ಳದೆ ಇರುವುದು ಸಂಬಂಧಪಟ್ಟ ಮೇಲಾಧಿಕಾರಿಗಳು ಇತ್ತ ಕಡೆ ತೆರೆದ ಕಣ್ಣುಗಳಿಂದ ನೋಡುವಿರಾ…..

ದೃಶ್ಯಾವಳಿಯಲ್ಲಿ ನೀವು ನೋಡಬಹುದು ಯಾವ ರೀತಿ ಗಟಾರ ಇದೆ ಎನ್ನುವುದನ್ನು ಇದರ ಜೊತೆಗೆ ಆ ಘಟನೆಯಲ್ಲಿ ಎಷ್ಟು ಗಲೀಜು ಇದೆ ಎನ್ನುವುದು ಕೂಡ ನೋಡಬಹುದು. ಇನ್ನಾದ್ರೂ ಈ ಸಮಸ್ಯೆ ಬಗ್ಗೆ ಗಮನ ಹರಿಸುವಿರೋ ಸಂಬಂಧ ಪಟ್ಟವರು ಪುರಸಭೆ ತಾಲೂಕದ ಜಿಲ್ಲಾಡಳಿತ ರಾಜ್ಯ ಸರ್ಕಾರ ಕೇಂದ್ರ ಸರ್ಕಾರ ರಾಜ್ಯಪಾಲರು ರಾಷ್ಟ್ರಪತಿಗಳು ಜಿಲ್ಲಾ ಉಸ್ತುವಾರಿ ಸಚಿವರು ಮುಖ್ಯಮಂತ್ರಿಗಳು ಮಾನ್ಯ ಶಾಸಕರು ಮೇಲೆ ಹೇಳಿದ ಸಮಸ್ಯೆ ಹಾಗೂ ಕೆರೆಯ ಅಭಿವೃದ್ಧಿ ಟ್ರಾಫಿಕ್ ಸಮಸ್ಯೆ ಪುರಸಭೆ ಇದ್ದುದ್ದು ನಗರ ಸಭೆಯಾಗಿ ವರ್ಗಾವಣೆ ರೈಲ್ವೆ ನಿಲ್ದಾಣ ಇಮಾನ್ ನಿಲ್ದಾಣ ಜಿಲ್ಲಾ ಕಾರ್ಯಾಲಯ ಅಥಣಿ ತಾಲೂಕಿನಲ್ಲಿ 9ನೇ 10ನೇ ತರಗತಿವರೆಗೆ ಆರಂಭ ಶಿವಯೋಗಿ ನಗರದಲ್ಲಿ 9 10ನೇ ತರಗತಿವರೆಗೆ ಆರಂಭ ಈ ಕೂಡಲೇ ಸಮಸ್ಯೆ ಬಗೆಹರಿಯುತ್ತಾ ಅಥವಾ ಯಥಾಸ್ತಿತಿ ಮುಂದುವರೆಯುತ್ತಾ ಅಂತಾ ಕಾದು ನೋಡೋಣವೇ?.

ಜಿಲ್ಲಾ ವರದಿಗಾರರು:ಮಹೇಶ.ಎಂ.ಶರ್ಮಾ ಬೆಳಗಾವಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button