ಮೇ 9 ರಂದು ಶ್ರೀಶಾರದಾಶ್ರಮ ದಿಂದ – ದಿನಸಿ ಕಿಟ್ ವಿತರಣೆ.
ಚಳ್ಳಕೆರೆ ಮೇ.08

ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮ ದಿಂದ ಪ್ರತಿ ತಿಂಗಳು ನೀಡುವ ದಿನಸಿ ಕಿಟ್ ಗಳನ್ನು ಈ ಬಾರಿ ಇಪ್ಪತ್ನಾಲ್ಕು ಆರ್ಥಿಕವಾಗಿ ಹಿಂದುಳಿದಿರುವ ಕುಟುಂಬಗಳಿಗೆ ವಿತರಿಸುವ ಜೀವ ಶಿವ ಸೇವೆಯ ಕಾರ್ಯಕ್ರಮವು ಇದೇ ಮೇ 9 ರ ಶನಿವಾರ ಸಂಜೆ 6 ಗಂಟೆ ಯಿಂದ ಶ್ರೀಶಾರದಾಶ್ರಮದ ದೇವಸ್ಥಾನದಲ್ಲಿ ನಡೆಯಲಿದ್ದು.
ಸದ್ಭಕ್ತರು ಮತ್ತು ಸಾರ್ವಜನಿಕರು ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿ ಗೊಳಿಸುವಂತೆ ಆಶ್ರಮದ ಅಧ್ಯಕ್ಷರಾದ ಪೂಜ್ಯ ಮಾತಾಜೀ ತ್ಯಾಗಮಯೀ ಅವರು ಪತ್ರಿಕಾ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.
