ಒಂದು ದಿನದ ರಾಜ್ಯ ಮಟ್ಟದ – ತರಬೇತಿ ಕಾರ್ಯಗಾರ.

ಶಿವಮೊಗ್ಗ ಮೇ.31

ಬಂಜಾರ ಸಮುದಾಯದವರಿಗೆ ಕಾನೂನು ಅರಿವು ಹಾಗೂ ಅರೋಗ್ಯ ತಪಾಸಣಾ ಶಿಬಿರ ಮತ್ತು ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮದ ಗ್ರಂಥ ಪಾಲಕರುಗಳಿಗೆ ಒಂದು ದಿನದ ರಾಜ್ಯಮಟ್ಟದ ತರಭೇತಿ ಕಾರ್ಯಗಾರ ದಿನಾಂಕ 30-5-2026 ನೇ. ಶನಿವಾರ ಶಿವಮೊಗ್ಗ ಜಿಲ್ಲೆ ಬಂಜಾರ ಕಂಜಷನ್ ಹಾಲ್ ನಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಕಾನೂನು ಸಲಹೆಗರಾರುಗಳಾದ ಶ್ರೀ ಸಂತೋಷ್ ಎಂ ಎಸ್ ಮತ್ತು ನಿಗಮದ ಎಂ.ಡಿ ರಾಜು ಮತ್ತು ಜಯದೇವ ನಾಯಕ್ ನಿಗಮದ ಅಧ್ಯಕ್ಷರು ಬೆಂಗಳೂರು ಕಾರ್ಯಕ್ರಮ ದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಕ್ರಾಂತಿ ಗೀತೆ ಸಂತ ಸೇವಾಲಾಲ್ ಗೀತೆ ಹೋರಾಟದ ಗೀತೆ ಜಾಗೃತಿ ಗೀತೆ ಹಾಡಿ ಜನರಲ್ಲಿ ಉಲ್ಲಾಸ ನೀಡಿದರು.

ಮತ್ತು ವಿಶೇಷವಾಗಿ ಗಾಯನ ಕ್ಷೇತ್ರದಲ್ಲಿ 25 ರಿಂದ 30 ವರ್ಷಗಳ ಕಾಲ ವೃತ್ತಿ ಪರ ಗಾಯಕರಾಗಿ ಸೇವೆ ಸಲ್ಲಿಸಿದ್ದ ಖ್ಯಾತ ಜಾನಪದ ಉಮೇಶ್ ನಾಯ್ಕ್ ಇವರಿಗೆ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button