ಅಂಗೈಯ ಹುಣ್ಣಿಗೆ ಕನ್ನಡಿ ಬೇಕಾ – ಸಾರ್ವಜನಿಕರ ಅಂಬೋಣ ಆಗಿದೆ.
ಮೊಳಕಾಲ್ಮುರು ಜೂ.20

ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಪಿ.ಡಬ್ಲ್ಯೂ.ಡಿ ಇಲಾಖೆಯಿಂದ ರಸ್ತೆ ಮುಂಜೂರಾಗಿದ್ದು ರಾಯಪುರ ಗೇಟ್ ಇಂದ ಸಿದ್ದನ ಕೋಟೆ ರಸ್ತೆ ಅಗಲೀಕರಣ ಡಾಂಬರ ರಸ್ತೆ ಆಗಿದ್ದು.
ಈ ಡಾಂಬರ್ ರಸ್ತೆಯಾಗಿ ಕೇವಲ ಎಂಟೇ ದಿನದಲ್ಲಿ ಪ್ಯಾಚ್ ವರ್ಕ್ ಡಾಂಬರೀಕರಣ ರಸ್ತೆಯಾಗಿದೆ ಅಂದರೆ ಇಲ್ಲಿನ ಪಿ.ಡಬ್ಲ್ಯೂ.ಡಿ ಇಲಾಖೆ ಅಧಿಕಾರಿಗಳು ಎಷ್ಟೊಂದು ಕ್ವಾಲಿಟಿ ಕ್ವಾಂಟಿಟಿ ಇದ್ದಾರೆ ಎಂಬುದು ಗೊತ್ತಾಗುತ್ತದೆ.

ಈ ರಸ್ತೆ ನೋಡಿದರೆ ಇಂತಹ ಇಲಾಖೆ ಅಧಿಕಾರಿಗಳು ಸರ್ಕಾರಗಳಿಗೆ ಬೇಕಾ ಅಲ್ಲಿನ ಆ ಗ್ರಾಮದ ಸಾರ್ವಜನಿಕರು ಹೇಳುತ್ತಾರೆ ಮತ್ತು ಗುತ್ತಿಗೆದಾರರಿಗೆ ಸಹಾಯ ಆಗುತ್ತದೆ ಗುತ್ತಿಗೆದಾರರು ಅಧಿಕಾರಿಗಳು ಶ್ಯಾಮಿಲು ಅಂತಾ ಎದ್ದು ಕಾಣುತ್ತದೆ.
ರಸ್ತೆ ನೋಡಿದರೆ ಇದು ಸರ್ಕಾರದ ಸಾರ್ವಜನಿಕರ ದುಡ್ಡು ಇದನ್ನು ತಿಳಿದು ಅಧಿಕಾರಿಗಳಾಗಲಿ ಗುತ್ತಿಗೆದಾರರಾಗಲಿ ಆತ್ಮ ಸಾಕ್ಷಿಯಾಗಿ ಕೆಲಸ ಮಾಡಬೇಕು ಎಂದು ಹಲ್ಲಿನ ಸಾರ್ವಜನಿಕರು ಕೇಳಿ ಕೊಳ್ಳುತ್ತಾರೆ ಎಂದು ವರದಿಯಾಗಿದೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ತಿಪ್ಪೇಸ್ವಾಮಿ. ಹೊಂಬಾಳೆ ಮೊಳಕಾಲ್ಮುರು

