Month: July 2026
-
ರಾಜ್ಯ ಸುದ್ದಿ
ಕಡ್ಲಿಗರ ಹುಣ್ಣುಮೆ ದಿನದಂದು ನಿಜಸುಖಿ ಶಿವಶರಣ ಹಡಪದ ಅಪ್ಪಣ್ಣನವರ – ೮೯೨ ನೇ. ಜಯಂತಿ ಆಚರಣೆ.
ಕಲಬುರಗಿ ಜು.27 ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾನಗರ ಪಾಲಿಕೆ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಹಡಪದ (ಕ್ಷೌರಿಕ) ಸಮಾಜದ ಸಂಯುಕ್ತ ಆಶ್ರಯದಲ್ಲಿ ಶಿವಶರಣ ಹಡಪದ…
Read More » -
ರಾಜ್ಯ ಸುದ್ದಿ
ಸಂಘಟನ್ ಸೃಜನ್ ಅಭಿಯಾನ ವಿಶೇಷ ಸಭೆಯ – ನೇತೃತ್ವ ಎನ್. ವೈ ಗೋಪಾಲಕೃಷ್ಣ ವಹಿಸುವರು.
ಮೊಳಕಾಲ್ಮುರು ಜು.27 ಅಖಿಲ ಭಾರತ ಕಾಂಗ್ರೆಸ್ ಸಮಿತಿ (AICC) ವತಿಯಿಂದ ಹಮ್ಮಿಕೊಂಡಿರುವ “ಸಂಘಟನ್ ಸೃಜನ್ ಅಭಿಯಾನ” ಅಂಗವಾಗಿ ಮೊಳಕಾಲ್ಮೂರು ವಿಧಾನ ಸಭಾ ಕ್ಷೇತ್ರದ ವಿಶೇಷ ಸಭೆ ನಡೆಯಲಿದೆ.…
Read More » -
ರಾಜ್ಯ ಸುದ್ದಿ
ಕುಲ ಸಚಿವರಾಗಿ ಉನ್ನತ ಹುದ್ದೆಗೇರಿದ – ಡಾ, ಅಮರೇಶ ಯತಗಲ್.
ರಾಯಚೂರು ಜು.26 ಗದಗದ ಮಹಾತ್ಮ ಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದ ನೂತನ ಕುಲ ಸಚಿವರಾಗಿ ಡಾ, ಅಮರೇಶ ಯತಗಲ್ ಅವರನ್ನು ನೇಮಿಸಿ ಆದೇಶಿಸಲಾಗಿದೆ. ರಾಯಚೂರು…
Read More » -
ರಾಜ್ಯ ಸುದ್ದಿ
ಬಂದ್ ಸೂಕ್ತವಲ್ಲ ಉಳಿದ ಕಾಮಗಾರಿ ಶೀಘ್ರ ಪೂರ್ಣ ಗೊಳಿಸಿ – ಸೈಯದ್ ನಜರುದ್ದೀನ್ ಖಾದ್ರಿ.
ಮಾನ್ವಿ ಜು.26 ಕಲ್ಮಲ್ ಕ್ರಾಸ್ ನಿಂದ ಸಿಂಧನೂರುವರೆಗಿನ ರಾಜ್ಯ ಹೆದ್ದಾರಿ ಕಾಮಗಾರಿಯು ಈಗಾಗಲೇ ಸುಮಾರು 90% ಪೂರ್ಣಗೊಂಡಿದ್ದು, ಕೇವಲ 10% ಕಾಮಗಾರಿ ಮಾತ್ರ ಬಾಕಿ ಉಳಿದಿರುವ ಈ…
Read More » -
ರಾಜ್ಯ ಸುದ್ದಿ
ಕಣ್ಮರೆ ಯಾಗುತ್ತಿರುವ ಕಲೆಗೆ ಮರುಜೀವ, ವಿದ್ಯಾರ್ಥಿಗಳ ಕೈಯಲ್ಲಿ ಜಾನಪದ ತೇರು – ಡಾ, ಗೊಲ್ಲಹಳ್ಳಿ ಶಿವಪ್ರಸಾದ್.
ಮಸ್ಕಿ ಜು.26 ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ಹಾಗೂ ಕರ್ನಾಟಕ ಜಾನಪದ ಅಕಾಡೆಮಿ, ಬೆಂಗಳೂರು ಇವರ ಸಹಯೋಗದಲ್ಲಿ ಮರಕಮದಿನ್ನಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ಇಂದು ಹಮ್ಮಿಕೊಂಡಿದ್ದ…
Read More » -
ರಾಜ್ಯ ಸುದ್ದಿ
ಜು. 26 ರಂದು ಸರಕಾರಿ ನೌಕರರ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ – ಪ್ರಕಟಣೆಯಲ್ಲಿ ಸುರೇಶ್ ಕುರುಡಿ ತಿಳಿಸಿದ್ದಾರೆ.
ಮಾನ್ವಿ ಜು.25 ಬಳ್ಳಾರಿ ನಗರದ ಜೋಳದ ರಾಶಿ ದೊಡ್ಡನಗೌಡ ರಂಗ ಮಂದಿರದಲ್ಲಿ ಜು. 26 ರಂದು ಸಂಜೆ 4 ಕ್ಕೆ ರಾಯಚೂರು ಮತ್ತು ಬಳ್ಳಾರಿ ಜಿಲ್ಲೆಯ ಸರಕಾರಿ…
Read More » -
ರಾಜ್ಯ ಸುದ್ದಿ
ರೈತರ ಜಮೀನುಗಳಿಗೆ ನೀರು ಹರಿಸಿ, ಚಿಕ್ಕಲಕಿ ಕ್ರಾಸ್ನಲ್ಲಿ – ಅನ್ನದಾತರ ಬೃಹತ್ ಹೋರಾಟ.
ಜಮಖಂಡಿ ಜು.24 ಏಕಲಮಟ್ಟಿ ಏತ ನೀರಾವರಿ ಯೋಜನೆಯಿಂದ ರೈತರ ಜಮೀನುಗಳಿಗೆ ಕೂಡಲೇ ನೀರು ಹರಿಸಬೇಕು ಎಂದು ಆಗ್ರಹಿಸಿ ತಾಲೂಕಿನ ಚಿಕ್ಕಲಕಿ ಕ್ರಾಸ್ನಲ್ಲಿ ರೈತರು ಬೃಹತ್ ಅರೆಬತ್ತಲೆ ಪ್ರತಿಭಟನೆ…
Read More » -
ರಾಜ್ಯ ಸುದ್ದಿ
ನವವಿಧ ಭಕ್ತಿಯ ಅನುಷ್ಠಾನದಿಂದ ಭಗವಂತನ ಅನುಗ್ರಹ ಸಾಧ್ಯ – ಸ್ವಾಮಿ ಬೋಧಸ್ವರೂಪಾನಂದಜೀ ಅಭಿಮತ.
ಚಳ್ಳಕೆರೆ ಜು.24 ಶ್ರೀಮದ್ ಭಾಗವತದಲ್ಲಿ ಬರುವ ನವವಿಧ ಭಕ್ತಿಯ ಅನುಷ್ಠಾನದಿಂದ ಭಗವಂತನ ಅನುಗ್ರಹ ಪಡೆಯಲು ಸಾಧ್ಯ ಎಂದು ಹಲಸೂರಿನ ಶ್ರೀರಾಮಕೃಷ್ಣ ಮಠದ ಅಧ್ಯಕ್ಷರಾದ ಸ್ವಾಮಿ ಬೋಧಸ್ವರೂಪಾನಂದಜೀ ಅಭಿಪ್ರಾಯ…
Read More »