ಆಡಿ ಕೃತಿಕ ಜಾತ್ರೆಗೆ – ಕಾವಡಿ ಮೆರವಣಿಗೆ.
ತರೀಕೆರೆ ಆ.08


ಶಿವಮೊಗ್ಗದ ಗುಡ್ಡೇಕಲ್ ನಲ್ಲಿ ನಡೆಯುವ ಆಡಿ ಕೃತಿಕ ಶಿವಬ್ರಹ್ಮಣ್ಯ ಜಾತ್ರೆ ಪ್ರಯುಕ್ತ ತರೀಕೆರೆಯ ಆರ್.ಪಿ ಕುಟುಂಬದವರು, ಇಂದು ಗಾಳಿಯಲ್ಲಿ ಕ್ರಾಸ್ ನಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಕಾವಡಿ ಹೊತ್ತು ಭಕ್ತಿಯಿಂದ ಆಡಿ ಕೃತಿಕ ಜಾತ್ರೆಗೆ ಮೆರವಣಿಗೆ ಮೂಲಕ ಸಾಗಿದರು.
ಮೆರವಣಿಗೆಯ ನೇತೃತ್ವವನ್ನು ಆರ್.ಪಿ ಕುಟುಂಬದ ಆನಂದ ವಹಿಸಿದ್ದರು ಎಂದು ವರದಿಯಾಗಿದೆ.
ಜಿಲ್ಲಾ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎನ್. ವೆಂಕಟೇಶ್ ತರೀಕೆರೆ ಚಿಕ್ಕಮಗಳೂರು

