ಹೆಸ್ಕಾಂ : ಇಂದಿನಿಂದ ನಾಲ್ಕು ದಿನ ಅಮಿನಗಡ ಹಾಗೂ ಸುತ್ತಮುತ್ತಲಿನ ಊರುಗಳಿಗೆ ವಿದ್ಯುತ್ ವ್ಯತ್ಯಯ….
ಬಾಗಲಕೋಟೆ (ಜ.24) :
ಅಮಿನಗಡ ಉಪ- ಕೇಂದ್ರದ ವ್ಯಾಪ್ತಿಯಲ್ಲಿ. 400ಕವಿ ಡಿ.ಸಿ ಕೊಪ್ಪಳ -ನರೇಂದ್ರ ಪ್ರಸರಣ ಮಾರ್ಗದ ವಾಹಕಗಳ ಎಳೆಯುವ(stringing work) ಕಾಮಗಾರಿ ಪ್ರಯುಕ್ತ ದಿನಾಂಕ: 24,25,27,28 ಜನವರಿ 2023 ರಂದು ಬೆಳಗ್ಗೆ 07.00 ರಿಂದ ಮದ್ಯಾಹ್ನ 01.00 ಘಂಟೆಯ ವರೆಗೆ ಅಮೀನಗಡ,ರಕ್ಕಸಗಿ,ಐಹೋಳೆ, ಕೆಲೂರು NJY, ವಾಟರ ಸಪ್ಲೈ, ವಿದ್ಯುತ್ ಮಾರ್ಗಗಳ ಸರಬರಾಜುವಿನಲ್ಲಿ ವ್ಯತ್ಯಯವಾಗಲಿದೆ ಎಂದು ಕಾರ್ಯನಿರ್ವಾಹಕ ಎಂಜಿನಿಯರ್ ಬಾಗಲಕೋಟೆ ಕಚೇರಿ ಪ್ರಕಟಣೆ ಮೂಲಕ ತಿಳಿಸಿದೆ.