ಭೀಮ ಪುತ್ರಿ ದಿವ್ಯ ಚೇತನ್ ಅಂಬೇಡ್ಕರ್ ಅವರ ಸೀಮಂತ ಕಾರ್ಯಕ್ರಮಕ್ಕೆ N. ವೆಂಕಟೇಶ್ ಕರೆ…..!
ಆತ್ಮೀಯರೇ..
ನನ್ನ ಸೊಸೆ ದಿವ್ಯ ಚೇತನ್ ಅಂಬೇಡ್ಕರ್, ರವರ ಸೀಮಂತ ಕಾರ್ಯಕ್ರಮವನ್ನು ದಿನಾಂಕ 01-02-2023 ರಂದು ಬುಧವಾರ ಮಧ್ಯಾಹ್ನ 12.30 ಕ್ಕೆ ತರೀಕೆರೆ ಡಾ. ಬಿ ಆರ್ ಅಂಬೇಡ್ಕರ್ ಭವನದಲ್ಲಿ ಏರ್ಪಡಿಸಿರುತ್ತೇವೆ ,
ಆದಕಾರಣ ತಾವುಗಳು ಸಹ-ಕುಟುಂಬ ಸಮೇತರಾಗಿ ಈ ಕಾರ್ಯಕ್ರಮಕ್ಕೆ ಆಗಮಿಸಿ ನನ್ನ ಸೊಸೆ ಮಗನನ್ನು ಹರಸಬೇಕೆಂದು ಕೇಳಿಕೊಳ್ಳುತ್ತೇನೆ………………………
ನಿಮ್ಮ ಪ್ರೀತಿಯ, DSS ರಾಜ್ಯ ಸಂಘಟನಾ ಸಂಚಾಲಕರು ತರೀಕೆರೆ N. ವೆಂಕಟೇಶ್.