KSRTC ಯಲ್ಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ- 10th ಪಾಸಾದವರೂ ಅಪ್ಲೈ ಮಾಡಬಹುದು….!
ಬೆಂಗಳೂರು (ಫೆ.01) :
KSRTC ಕೋ-ಆಪ್ ನೇಮಕಾತಿ- SDA, FDA ಹುದ್ದೆಗಳಿಗೆ ಅರ್ಜಿ ಆಹ್ವಾನ- 10th ಪಾಸಾದವರೂ ಅಪ್ಲೈ ಮಾಡಿ
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ ಕೆಲಸ ಮಾಡಲು ಇಚ್ಛಿಸುವವರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ.
ಹುದ್ದೆಗಳು ಹೆಸರು ಮತ್ತು ಖಾಲಿ ಇರುವ ಹುದ್ದೆಗಳು:
ಸ್ಟಾಫ್ ಸೂಪರ್ವೈಸರ್- 2
ಅಕೌಂಟ್ಸ್ ಸೂಪರ್ವೈಸರ್- 1
ಫಸ್ಟ್ ಡಿವಿಶನ್ ಅಸಿಸ್ಟೆಂಟ್(FDA)- 7
ಸೆಕೆಂಡ್ ಡಿವಿಶನ್ ಅಸಿಸ್ಟೆಂಟ್ (SDA)- 18
ಆಫೀಸ್ ಅಸಿಸ್ಟೆಂಟ್- 11
ಒಟ್ಟು 39 ಹುದ್ದೆಗಳು ಖಾಲಿ ಇವೆ.
ಹುದ್ದೆಗಳಿಗೆ ಬೇಕಾದ ಕನಿಷ್ಠ ಶಿಕ್ಷಣ :
ಸ್ಟಾಫ್ ಸೂಪರ್ವೈಸರ್- ಪದವಿ
ಅಕೌಂಟ್ಸ್ ಸೂಪರ್ವೈಸರ್- ಕಾಮರ್ಸ್ ಪದವಿ
ಫಸ್ಟ್ ಡಿವಿಶನ್ ಅಸಿಸ್ಟೆಂಟ್(FDA)- ಪದವಿ
ಸೆಕೆಂಡ್ ಡಿವಿಶನ್ ಅಸಿಸ್ಟೆಂಟ್ (SDA)- ದ್ವಿತೀಯ ಪಿಯುಸಿ
ಆಫೀಸ್ ಅಸಿಸ್ಟೆಂಟ್- 10 ನೇ ತರಗತಿ
ಮಾಸಿಕ ವೇತನದ ಹಂಚಿಕೆ :
ಸ್ಟಾಫ್ ಸೂಪರ್ವೈಸರ್- ಮಾಸಿಕ ₹ 33,450- 62,600
ಅಕೌಂಟ್ಸ್ ಸೂಪರ್ವೈಸರ್- ಮಾಸಿಕ ₹ 33,450- 62,600
ಫಸ್ಟ್ ಡಿವಿಶನ್ ಅಸಿಸ್ಟೆಂಟ್(FDA)- ಮಾಸಿಕ ₹ 27,650-52,650
ಸೆಕೆಂಡ್ ಡಿವಿಶನ್ ಅಸಿಸ್ಟೆಂಟ್ (SDA)- ಮಾಸಿಕ ₹ 21,400-42,000
ಆಫೀಸ್ ಅಸಿಸ್ಟೆಂಟ್- ಮಾಸಿಕ ₹18,600-32,600
ಅರ್ಜಿ ಶುಲ್ಕ:
ಎಲ್ಲಾ ಅಭ್ಯರ್ಥಿಗಳು- 500 ರೂರೂ
ಲಿಖಿತ ಪರೀಕ್ಷೆಸಂದರ್ಶನ
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 28/01/2023ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಫೆಬ್ರವರಿ 07, 2023
ಹೆಚ್ಚಿನ ಮಾಹಿತಿಗಾಗಿ : https://www.karnatakacareers.in/ksrtc-credit-co-op-society-recruitment-2023-apply-for-39-sda-office-assistant ಅನ್ನು ವೀಕ್ಷಿಸಿ.