ಪ್ರತಿಷ್ಠಿತ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಹಿರಿಯ ಪತ್ರಕರ್ತರು ಹಾಗೂ ಕಾ ನಿ ಪ ಸಂಘದ ಮಾಜಿ ಅಧ್ಯಕ್ಷರಾದ ಸಚೇಂದ್ರ ಲಂಬು ಹಾಗೂ ದೇವೇಂದ್ರ ಹೆಳವರ
ಪ್ರತಿಷ್ಠಿತ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಹಿರಿಯ ಪತ್ರಕರ್ತರು ಹಾಗೂ ಕಾ ನಿ ಪ ಸಂಘದ ಮಾಜಿ ಅಧ್ಯಕ್ಷರಾದ ಸಚೇಂದ್ರ ಲಂಬು ಹಾಗೂ ದೇವೇಂದ್ರ ಹೆಳವರ ಅವರನ್ನು ಇಂಡಿ ತಾಲೂಕಿನ ಪತ್ರಕರ್ತರು ಶನಿವಾರ ಆತ್ಮೀಯವಾಗಿ ಸನ್ಮಾನಿಸಿ ಅಭಿನಂದಿಸಿದ ಕ್ಷಣ.
ಹಿರಿಯ ಪತ್ರಕರ್ತರನ್ನು ಆತ್ಮೀಯವಾಗಿ ಸನ್ಮಾನಿಸಿ ಅಭಿನಂದಿಸಿದ ಕ್ಷಣ.
