ಡಾ ll ಎ. ಪಿ. ಜೆ ಅಬ್ದುಲ್ ಕಲಾಂ ಸೇವಾ ಸಮಿತಿ(ರಿ) ಉದ್ಘಾಟನೆ
ಇಂಡಿ ಮಾರ್ಚ್:29
ಇಂಡಿ ತಾಲೂಕಿನ ಅರ್ಜುಣಗಿ ಬಿಕೆ ಗ್ರಾಮದಲ್ಲಿ ಡಾ॥ ಎ.ಪಿ.ಜೆ ಅಬ್ದುಲ್ ಕಲಾಂ ಸೇವಾ ಸಮಿತಿ (ರಿ)ಉದ್ಘಾಟನೆಯನ್ನು ಶ್ರೀ ಎ ಎಂ ಪಟೇಲ ಉದ್ಘಾಟಿಸಿ ಮಾತನಾಡಿದರು.

ದಿವ್ಯ ಸಾನಿಧ್ಯವನ್ನು ಶ್ರೀ ಜಗದೇವ ಮಲ್ಲಿಬೊಮ್ಮಮಹಾಸ್ವಾಮಿಗಳು ವಹಿಸಿದರು.ಅದೇ ಸಂದರ್ಭದಲ್ಲಿ ರಾಘವೇಂದ್ರ ಕುಲಕರ್ಣಿ.ಎ ಪಿ ಕಾಗವಾಡ.ಶ್ರೀಶೈಲ ಪೂಜಾರಿ.ಹೈದರಸಾಬ ಮುಲ್ಲಾ.ಪಂಚಪ್ಪ ಹಂಜಗಿ.ಜೈಭೀಮ ನಾಯ್ಕೊಡಿ. ಗೈಬಣ್ಣ ಅ ಮುಲ್ಲಾ.ಬಶೀರ್ ತಾಂಬುಳಿ.
ದಾನಪ್ಪ ಗೌಡ ಪಾಟೀಲ್. ಕುತಬುದ್ದೀನ ನಾಗಾವಿ. ಡಾ ಸುರೇಶ್ ಬಿಜಾಪುರ.ಖಾಜೆಭಾಯಿ ಕರಡಿ. ಸಂಗಪ್ಪ ಮೋಟಗಿ.ಗೈಬಿಸಾಬ ನಾದ.ಜಹಾಂಗೀರ್ ಮುಲ್ಲಾ. ಪೈಗಂಬರ ಕುಳುಕುಮಟಗಿ. ಅಲ್ಲಾವುದ್ದಿನ್ ನಾದ. ಹೂವಣ್ಣ ಚವಡಿಹಾಳ. ಭೀರಪ್ಪ ಕರಗಾರ.ಪರಮೇಶ್ವರ ಚಿಗರಿ.ಸೇರಿದಂತೆ ಮತ್ತಿತರರು ಇದ್ದರು. ಜಿಲ್ಲಾ ವರದಿಗಾರರು:ಬೀ.ಎಸ್.ಹೊಸೂರ್