ಅಮೀನಗಡದಲ್ಲಿ ಈ ಮೊದಲು ಸೇವೆ ಸಲ್ಲಿಸಿದ್ದ PSI ಮಲ್ಲಿಕಾರ್ಜುನ ಕುಲಕರ್ಣಿ ಕಾರು ಅಪಘಾತದಲ್ಲಿ ನಿಧನ…..
ಅಮೀನಗಡ (30/04/2023) :

ಅಮೀನಗಡ ಪೊಲೀಸ್ ಇಲಾಖೆಯಲ್ಲಿ ಈ ಮೊದಲು ಸೇವೆ ಸಲ್ಲಿಸಿದ್ದ ಶ್ರೀ ಮಲ್ಲಿಕಾರ್ಜುನ ಕುಲಕರ್ಣಿ ಮಾಜಿ ಅಮೀನಗಡ PSI ಅವರು ಇಂದು ನರಗುಂದದಲ್ಲಿ , ಕಾರು ಅಪಘಾತದಲ್ಲಿ ನಿಧರಾಗಿದ್ದಾರೆ.