ಮಕರ ಸಂಕ್ರಾಂತಿಯ ಹಬ್ಬದ ನಾಡಿನ ಸಮಸ್ತ ಜನತೆಗೆ ಮಾನ್ಯ ಶ್ರೀ ಎನ್.ವೈ. ಗೋಪಾಲಕೃಷ್ಣ ಶಾಸಕರಿಂದ ಹಾರ್ದಿಕ ಶುಭಾಶಯಗಳು.
ಮೊಳಕಾಲ್ಮುರು ಜನೇವರಿ.15

ಎಳ್ಳು ಬೆಲ್ಲ ಸವಿಯುವ ಸಂಕ್ರಾಂತಿ ಬೆಳಗುತ್ತಿರುವ ಸೂರ್ಯ ನಿಮ್ಮ ಬಾಳಲ್ಲಿ ಸಂತೋಷ, ಸಮೃದ್ಧಿ, ಸುಖ-ಶಾಂತಿಯನ್ನು ಕರುಣಿಸಲಿ. ನೀವು ನಡೆಯುವ ದಾರಿ ನೀವು ಹಾಕುವ ಹೆಜ್ಜೆ, ಹೆಜ್ಜೆಗುರುತಾಗಿ ಉಳಿಯುತ್ತದೆ ಕಲ್ಲಿನಲಿ ಕೆತ್ತಿದ ಶಿಲ್ಪಿ ಯಂತೆ ನಿಮ್ಮ ಯೋಜನೆಗಳು ಅಭಿವೃದ್ಧಿಗಳು ಕಾಣುತ್ತವೆ. ನಿಜವಾದ ಜನಗಳಿಗೆ ನೀವು ಮಾಡಿದಂತ ಯೋಜನೆಗಳು ಸದಾ ನಿಜವಾದ ಜ್ಞಾನಿಗಳ ಜನರ ಹೃದಯದಲ್ಲಿರುತ್ತದೆ. ಜನ ಸಾಮಾನ್ಯರಿಗೆ ರೈತರಿಗೆ ರೂಪಿಸುವಂತಹ ಯೋಜನೆಗಳು ಅಭಿವೃದ್ಧಿಗಳು ಸದಾ ಆನಂದಿಸುತ್ತವೆ. ಉದಯರವಿಯ ಬೆಳಕಿನ ಚಿಲುಮೆಯಂತೆ ನಿಮ್ಮ ಬಾಳು ಸಮೃದ್ಧಿಸಲಿ. ಮತ್ತು ನಿಮ್ಮ ಕುಟುಂಬದವರು ಎನ್ ವೈ ಹೆಚ್ ಕುಟುಂಬ ಅಂದರೆ ನ್ಯಾಯಯುತವಾದ ಕುಟುಂಬ ಅಂತ ತಿಳಿಯಬೇಕು ಏಕೆಂದರೆ ಕಷ್ಟದಿಂದ ಬದುಕಿ ಬಂದಂತ ಕುಟುಂಬ ಕಷ್ಟ ಏನೆಂಬುದು ಅರ್ಥ ಮಾಡಿಕೊಂಡು ಬಡವರ ಕಷ್ಟಗಳನ್ನು ನೀಗಿಸುವಂತಹ ಶಾಸಕರು ಎನ್ ವೈ ಗೋಪಾಲಕೃಷ್ಣ ಸರ್ಕಾರದಿಂದ ಅಭಿವೃದ್ಧಿಗಳು ಯೋಜನೆಗಳು ಮಂಜೂರು ಮಾಡಿಸಿ ಕೊಂಡು ಅನುದಾನ ಬಿಡುಗಡೆ ಮಾಡಿಸಿ ಕೊಂಡು ಮೊಳಕಾಲ್ಮೂರು ಕ್ಷೇತ್ರಕ್ಕೆ ಸುಗ್ಗಿಯ ಸಂಭ್ರಮ ಮಾತಾಗಿದೆ ಸರ್ಕಾರದಿಂದ ಅನುದಾನ ಬಿಡುಗಡೆ ಮಾಡಿಸಿ ಕೊಳ್ಳುವುದು ಸುಲಭದ ಮಾತಲ್ಲ ಇಡೀ ರಾಜ್ಯದ ಕ್ಷೇತ್ರಗಳಲ್ಲಿ ನಾ ಮುಂದು ನೀ ಮುಂದು ಅವರವರೇ ಪೀ ಕಾಡುತ್ತಿದ್ದಾರೆ ಅದರಲ್ಲಿ ಈ ಕಾಂಗ್ರೆಸ್ ಪಕ್ಷದ ಆರ್ಥಿಕ ಪರಿಸ್ಥಿತಿ ಇಡೀ ರಾಜ್ಯದ ಜನರೇ ನೋಡುತ್ತಿದ್ದಾರೆ ಅಂತದ್ರಲ್ಲಿ ಎನ್ ವೈ ಗೋಪಾಲಕೃಷ್ಣ ಶಾಸಕರು ಕ್ಷೇತ್ರದ ಅಭಿವೃದ್ಧಿಯ ಮುಖವಾಗಿ ಹೊರಟಿದ್ದಾರೆ ಮೂಲಭೂತ ಸೌಕರ್ಯಗಳು ಕೆರೆಗಳಿಗೆ ನೀರು ತುಂಬಿಸುವ ಯೋಜನೆ ರಸ್ತೆಗಳು ನಾಗರಿಕರಿಗೆ ಪಿಂಚಣಿಗಳ ಬಗ್ಗೆ ಗಮನ ನಡೆಸುವುದು ಕುಡಿಯುವ ನೀರಿನ ವ್ಯವಸ್ಥೆಗಳು ಚರಂಡಿ ವ್ಯವಸ್ಥೆಗಳು ಆರೋಗ್ಯ ವ್ಯವಸ್ಥೆಗಳು ರೈತರಿಗೆ ಕೃಷಿ ಇಲಾಖೆ ಸಲಕರಣೆಗಳು ಕೆಇಬಿ ರೈತರಿಗೆ ಕರೆಂಟ್ ಬಗ್ಗೆ ಗಮನ ಹರಿಸುವುದು ಸುಗ್ಗಿಯ ಮಕರ ಸಂಕ್ರಾಂತಿಯ ಹಬ್ಬದ ನಾಡಿನ ಸಮಸ್ತ ಜನತೆಗೆ ಹಾರ್ದಿಕ ಶುಭಾಶಯಗಳು.
ತಾಲೂಕ ವರದಿಗಾರರು:ತಿಪ್ಪೇಸ್ವಾಮಿ.ಹೊಂಬಾಳೆ. ಮೊಳಕಾಲ್ಮುರು