ನಾಯಕನಹಟ್ಟಿ ಪಟ್ಟಣದಲ್ಲಿ ಒಳಮಠದ ಮುಂಭಾಗದಲ್ಲಿ ಸೇತುವೆ ನಿರ್ಮಾಣ ಕಾಮಗಾರಿಯ ಭೂಮಿ ಪೂಜೆ ನೆರವೇರಿಸಿದರು.
ನಾಯಕನಹಟ್ಟಿ ಜೂನ್.7

ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ನಾಯಕನಹಟ್ಟಿ ಪಟ್ಟಣದಲ್ಲಿ ಒಳ ಮಠದ ಮುಂಭಾಗದಲ್ಲಿ ಸೇತುವೆ ನಿರ್ಮಾಣ ಕಾಮಗಾರಿ ಭೂಮಿ ಪೂಜೆ ನೆರವೇರಿಸಿದರು, ಆದರೆ ಪ್ರಪ್ರಥಮ ಬಾರಿಗೆ ಕಾಯಕಯೋಗಿ ನಾಯಕನಹಟ್ಟಿ ಶ್ರೀ ಗುರು ತಿಪ್ಪೇರುದ್ರ ಸ್ವಾಮಿಯ ಆಶೀರ್ವಾದದ ಮೇರೆಗೆ ಮಾಡಿದಷ್ಟು ನೀಡಿ ಭಿಕ್ಷೆ ಶ್ರೀ ಗುರು ತಿಪ್ಪೇರುದ್ರ ಸ್ವಾಮಿಯ ಒಳ ಮಠದ ಸಭಾಂಗಣದ ಹತ್ತಿರ ಚಿತ್ರದುರ್ಗಕ್ಕೆ ಅರಬಾವಿ ಮಾರ್ಗವಾಗಿ ಹೋಗುವ ರಸ್ತೆ ಸೇತುವೆ ನಿರ್ಮಾಣ ಒಂದು ಕೋಟಿ 50 ಲಕ್ಷದ ಕಾಮಗಾರಿಯನ್ನು ಮಾನ್ಯ ಅಭಿವೃದ್ಧಿ ಹರಿಕಾರರಾದ ಎನ್. ವೈ. ಗೋಪಾಲಕೃಷ್ಣ ಶಾಸಕರು ಕಾಂಗ್ರೆಸ್ ಪಕ್ಷಕ್ಕೆ ಗೌರವ ತಂದು ಕೊಡುವಂತಹ ಶಾಸಕರು ಅಂದರೆ ಅದು ಎನ್. ವೈ. ಗೋಪಾಲಕೃಷ್ಣ ಶಾಸಕರು ಸಚಿವ ಸ್ಥಾನಕ್ಕಿಂತ ಮಿಗಿಲಾಗಿ ಮೊಳಕಾಲ್ಮೂರು ಕ್ಷೇತ್ರಕ್ಕೆ ರೈತರಪರ ಯೋಜನೆಗಳು ಮತ್ತು ಎಲ್ಲಾ ನಾಗರಿಕರ ಅಭಿವೃದ್ಧಿಗಳು ಮಾಡಿಸಲಿಕ್ಕೆ ಹಿಂಜರಿಯದ ಶಾಸಕರು ಎಂದರೆ ಅದು ಎನ್. ವೈ. ಗೋಪಾಲಕೃಷ್ಣ ಸತತ ಹಾರು ಬಾರಿ ಕಾಂಗ್ರೆಸ್ ಪಕ್ಷದಲ್ಲಿ ಶಾಸಕರಾಗಿದ್ದಾರೆ.

ಒಂದು ಬಾರಿ ಬಿಜೆಪಿ ಪಕ್ಷದಲ್ಲಿ ಶಾಸಕರಾಗಿದ್ದಾರೆ ಒಟ್ಟು ಏಳು ಬಾರಿ ಶಾಸಕರಾಗಿ 7 ಲಕ್ಷ ಜನ ಮತದಾರರನ್ನು ತೆಕ್ಕೆಯಲ್ಲಿ ಇಟ್ಟುಕೊಂಡಿದ್ದಾರೆ ಇದನ್ನ ಅರ್ಥ ಮಾಡಿಕೊಂಡು ಕಾಂಗ್ರೆಸ್ ಪಕ್ಷದ ಗಣ್ಯ ವ್ಯಕ್ತಿಗಳು ಎನ್. ವೈ. ಗೋಪಾಲಕೃಷ್ಣ ಶಾಸಕರಿಗೆ ಮೊದಲ ಆದ್ಯತೆಯಲ್ಲಿ ಸಚಿವ ಸ್ಥಾನ ಕೊಡಬೇಕಾಗಿತ್ತು ಮೊಳಕಾಲ್ಮೂರು ಕ್ಷೇತ್ರದಲ್ಲಿ ನಾಲ್ಕು ಬಾರಿ ಶಾಸಕರಾಗಿ ಆಗಿ. ಆಗಿನ ನಾಗರಿಕ ಸಮಾಜ ಕಾಣದ ಸ್ಥಿತಿಯ ಅನುಗುಣವಾಗಿ ರಸ್ತೆಗಳು ಎಲ್ಲಾ ಹಳ್ಳಿಗಳಲ್ಲಿ ತಗ್ಗು ಕುಣಿಕೆ ಎಂಬ ಪರಿಸ್ಥಿತಿ ಇತ್ತು ಆದರೆ ಆಗಿನ ಸ್ಥಿತಿಯಲ್ಲಿ ಮೆಟ್ಟಿಲಿಂಗು ಡಾಂಬರೀಕರಣ ಮೊಳಕಾಲ್ಮೂರು ಕ್ಷೇತ್ರದಲ್ಲಿ ಅಭಿವೃದ್ಧಿ ಯೋಜನೆ ಮಾಡಿಸಿರುವುದು ಅದು ಎನ್. ವೈ. ಗೋಪಾಲಕೃಷ್ಣ ಅಂತ ಕಂಡುಬರುತ್ತದೆ ಈಗ ಮತ್ತೆ ಎನ್. ವೈ. ಗೋಪಾಲಕೃಷ್ಣ ಶಾಸಕರಿಗೆ ರಸ್ತೆಗಳಾಗಲಿ ಹಳೆ ಬಿಲ್ಡಿಂಗ್ ಗಳಾಗಲಿ ಚರಂಡಿಗಳಾಗಲಿ ಕುಡಿಯುವ ನೀರಿನ ವ್ಯವಸ್ಥೆಯಾಗಲಿ ಶಿಕ್ಷಣದ ವ್ಯವಸ್ಥೆಯಾಗಲಿ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಬರುವಂತ ಎಸ್ ಸಿ ಎಸ್ ಟಿ ಜನಗಳಿಗೆ ಆಗುವಂತೆ ಯೋಜನೆಗಳು ಆಗಲಿ ಹಿಂದೆ ನಂಬಿ ಬಂದಂತಹ ಅದೇ ಎನ್. ವೈ. ಗೋಪಾಲಕೃಷ್ಣ ಶಾಸಕರಿಗೆ ಕಂಡುಬರುವ ನಿಜವಾದಂತಹ ಶಾಸಕರು ಎಂದರೆ ಅದು ಎನ್. ವೈ. ಗೋಪಾಲಕೃಷ್ಣ ಅಂತ ಪ್ರಾಮಾಣಿಕ ವ್ಯಕ್ತಿ ಸರಳ ಸಜ್ಜನಿಕೆ ಸಾರ್ವಜನಿಕರ ಹಿತದೃಷ್ಟಿ ಇಟ್ಟುಕೊಂಡು ಅಭಿವೃದ್ಧಿಗಳು ಯೋಜನೆಗಳು ರೈತರಿಗೆ ಬೇಕಾಗುವಂತ ಎಲ್ಲಾ ನಾಗರಿಕರಿಗೆ ಸಲಹೆ ಸೂಚನೆಯಂತೆ ಮಾಡುವಂತಹ ಶಾಸಕರು ಅಂದ್ರೆ ಅದು ಕರ್ನಾಟಕದಲ್ಲಿ ನಂಬರ್ ಒನ್ ಶಾಸಕರು ಅಂದರೆ ಅದು ಎನ್. ವೈ. ಗೋಪಾಲಕೃಷ್ಣ ಶಾಸಕರು ಅಂತ ಹೇಳಲಾಗುತ್ತದೆ ಎಂದು ಸಾರ್ವಜನಿಕರು ಹೇಳುತ್ತಾರೆ ಈ ಸಂದರ್ಭದಲ್ಲಿ*ಪಿಡಬ್ಲ್ಯೂಡಿ ಇಲಾಖೆ ಅಧಿಕಾರಿಗಳು, ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರುಗಳು,ಕಾರ್ಯಕರ್ತರು, ಅಭಿಮಾನಿಗಳು,ಭಾಗವಹಿಸಿದ್ದರು ಎಂದು ವರದಿಯಾಗಿದೆ.
ತಾಲೂಕ ವರದಿಗಾರರು:ತಿಪ್ಪೇಸ್ವಾಮಿ.ಹೊಂಬಾಳೆ. ಮೊಳಕಾಲ್ಮೂರು