ಎಸ್.ಡಿ.ಎಂ.ಸಿ 25 ನೇ. ವರ್ಷದ ಬೆಳ್ಳಿ ಹಬ್ಬದ ವಾರ್ಷಿಕೋತ್ಸವದ – ಶುಭಾಶಯ ಕಾರ್ಯಕ್ರಮ ಜರಗಿತು.
ಕೊಪ್ಪಳ ಏ.28
ಇಂದು 28-4-26, ರಂದು ನಮ್ಮ ಈ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮನ್ವಯದ ವೇದಿಕೆಯು ಪ್ರಾರಂಭ ಗೊಂಡು 25, ವರ್ಷ ಆಗಿದ್ದು ಇಂದು ಅದರ ಒಂದು ಬೆಳ್ಳಿ ಮುಹೋತ್ಸವ ಕಾರ್ಯಕ್ರಮವನ್ನು ನಮ್ಮ ಕೊಪ್ಪಳ ನಗರದ ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜ್ (ಪ್ರೌಢ ವಿಭಾಗ) ಕೊಪ್ಪಳ ಶಾಲೆಯಲ್ಲಿ, ಕಾರ್ಯಕ್ರಮ ಆಯೋಜಿಸಲಾಗಿದ್ದು ಇದಕ್ಕೆಲ್ಲ ಆಹ್ವಾನಿತರು ಹಾಗೂ ಉಪಸ್ಥಿತರಿದ್ದ ನಮ್ಮ ಜಿಲ್ಲೆಯ sdmc ಜಿಲ್ಲಾ ಅಧ್ಯಕ್ಷರು ದೇವರಾಜ್ ಕಿನ್ನಾಳ, ವಿನಾಯಕ ಸರ್ ಮಂಗಳೂರು ಸಂಪನ್ಮೂಲ ವ್ಯಕ್ತಿ, ಕವಿತಾ ಕಾಸಲ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಸಂಜಯ್ ದಾಸ್ ಕೌಜಗೇರಿ ತಾಲೂಕಾ ಅಧ್ಯಕ್ಷರು.

ವೀರಯ್ಯ್ ಸೂಡಿಮಠ, ಉಪ ಪ್ರಾoಶುಪಾಲರು ಬಾಲಕಿಯರ ಪ್ರೌಢ ಶಾಲೆ ಕೊಪ್ಪಳ, ರಾಮಣ್ಣ ಭೋವಿ, ತಾಲೂಕಾ ಗೌರವ ಅಧ್ಯಕ್ಷರು ಗೌಡಪ್ಪ ಬಲಕುಂದಿ, ಯಲಬುರ್ಗಾ ತಾಲೂಕು ಅಧ್ಯಕ್ಷರು, ಬಸವರಾಜ್ ಬೇಳೂರು, ಬೇಳೂರು ಶಾಲೆಯ ಅಧ್ಯಕ್ಷರು, ಮೈಲಪ್ಪ ಕಂಬದಮನೀ, ಉಪಾಧ್ಯಕ್ಷರು, ಮಂಜುನಾಥ್ ವದಗನಾಳ ತಾಲೂಕಾ ಪ್ರಧಾನ ಕಾರ್ಯದರ್ಶಿ, ವಿಜಯ್ ಲಕ್ಶ್ಮೀ ಮೆಡಮ್, ವಿರೇಶ್, ಹಾಲಗುಂಡಿ, ಶಿವು ದೊಡ್ಡಮನಿ ಈಶಪ್ಪ ಕಾತರಾಕಿ ಆದರ್ಶ ಶಾಲೆ ಮಾಜಿ sdmc ಅಧ್ಯಕ್ಷರು ವಿರೇಶ್ ಕೋಣನ ಗೌಡ್ರು, ಹುಸೇನಸಾಬ್ ಬಾದರಬಂಡಿ ಉರ್ದು ಶಾಲೆ sdmc ಅಧ್ಯಕ್ಷರು ಶುಭಾನ್ niralagi ಮತ್ತು ಶಾಲೆಯ ಮುದ್ದು ಮಕ್ಕಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು,

