“ವಿಶ್ವ ನಾಯಕ ನರೇಂದ್ರ ಮೋದಿ” ಜನ್ಮದಿನ ಶತಕೋಟಿ ಭಾರತೀಯರ ಶುಭಾಶಯಗಳು…..

ವಿಶ್ವ ಮೆಚ್ಚಿದ ಭಾರತ ಮಾತೆಯ ವರ ಪುತ್ರ ನಮೋಜನಿಸಿದ ಕ್ಷಣ ಅಮೃತಗಳಿಗೆ ಶುಭ ತರಲಿ ಮಹಾನ್ ಚೈತನ್ಯ ಶೀಲ ಹೆಮ್ಮೆಯ ಪುತ್ರ ಶತಕೋಟಿ ಸುಮನದ ಹೃದಯದಿ ಹಾರೈಕೆ ಸುರಿಮಳೆ ಜನ್ಮದಿನದ ಶುಭಾಶಯಗಳು ಪ್ರಜಾಪ್ರಭುತ್ವ ದೇಶ ಕಂಡ ಅಪರೂಪ ಪ್ರಜಾ ಪ್ರಧಾನ ಸೇವಕ ತಂದೆ ದಾಮೋದರ ತಾಯಿ ಹೀರಾ ಬೇನ್ ಪುಣ್ಯಗರ್ಭದಿ ಜನಸಿದ ವರಪುತ್ರ ಆರ್.ಎಸ್.ಎಸ್ ಸಾಂಗಿತ್ಯ ಸೇವಕ ಭಾರತ ಮಾತೆಯ ಹೆಮ್ಮೆಯ ಪ್ರಜಾ ಪ್ರಭು ಲೋಕಸಭೆ ಸಂವಿಧಾನ ಪ್ರಜಾಪ್ರಭು ವಿಧೇಯತೆ ಗೌರವ ಭಾವದ ಸುಮನದವ ದೇಶ ಕಂಡ ಅಪರೂಪದ ಮಾನಸ ಸುಪುತ್ರ ಸಮಬಾಳು ಸಮಪಾಲು ಸರ್ವ ಹೃದಯ ವಾಸಿ ನಮೋನೋಟ್ ಬ್ಯಾನ ಭ್ರಷ್ಟಾಚಾರ ರಹಿತ ಆಡಳಿತಗಾರ ಜನ ಧನ ಆರ್ಥಿಕ ತಂತ್ರಜ್ಞಾನ ಅಳವಡಿಸಿದಾತ ಭಾರತಾಂಬೆಯ ಹೆಮ್ಮೆ ಆಯುಷ್ಮಾನ ಭಾರತ ಸಾಮಾನ್ಯರ ಆರೋಗ್ಯದ ಬೆಳಕು ಭಾರತ ಯೋಗ ಸಂಸ್ಕೃತಿ ವಿಶ್ವದಿ ಸಾರಿ ಸಾಂಸ್ಕೃತಿಕ ರಾಯಭಾರಿ “ಹೆಣ್ಣು ಮಗು ರಕ್ಷಿಸಿ ಹೆಣ್ಣು ಶಿಕ್ಷಣವಂತಳಾಗಿಸಿ”ಲಿಂಗ ತಾರತಮ್ಯ ಮಹಿಳಾ ಸಬಲೀಕರಣ ಚೈತನ್ಯ ಶೀಲಹೆಣ್ಣು ಜನಿಸಿದಾಕ್ಷಣ ಗಿಡ ನೆಟ್ಟು ಸಂಭ್ರಮಿಸಲು ಕರೆ ನೀಡಿದಾತ ಮನದ ಸುಮಾತು ಜನಮನ ಗೆದ್ದ ಮಾಣಿಕ್ಯ ದೇಶದ ಆರ್ಥಿಕ ಸಾಮಾಜಿಕ ರಾಜಕೀಯ ಧಾರ್ಮಿಕ ನೈಜತೆಯ ಸವಿಯ ಸಿರಿ ಹಂಚಿದ ಸಾಕಾರ ಸಿರಿ ವಿಶ್ವ ಬೃಹತ್ ಪ್ರಜಾಪ್ರಭುತ್ವ ಸೂತ್ರಧಾರ ದೇಶ ವಿದೇಶ ನೆರೆ ಹೊರೆ ಸೌಹಾರ್ದತೆಯ ಪ್ರತೀಕ ಐತಿಹಾಸಿಕ ತೃತೀಯ ಬಾರಿ ಪ್ರಧಾನ ಸೇವಕ ಅಖಂಡತೆಗೆ ದಕ್ಕೆ ತರದ ರಾಜಕೀಯ ಚಾಣಕ್ಯ ಒಂದೇ ಭಾರತ ಶ್ರೇಷ್ಠ ಭಾರತ ರತ್ನ ಸಮಗ್ರ ದೇಶ ವಿಶ್ವವಾಸಿಗಳ ಒಂದೇ ಕೂಗು ಜನಸಿದ ಅಮೃತಗಳಿಗೆ ದಿನ ಶತ ವರುಷ ಬಾಳಿ ಶುಭ ಹಾರೈಕೆ ಸುರಿಮಳೆ ಭಾರತ ಮಾತೆ ವಿಶ್ವ ಗುರು ಸದಾ ಕಂಗೊಳಿಸಲಿ ನರೇಂದ್ರ ದಾಮೋದರ ಮೋದಿ ವಿಶ್ವ ರತ್ನ ನಮೋ ಅಜರಾಮರ ಜನಮಾನಸದಲಿ
ಶ್ರೀದೇಶಂಸು
ಹವ್ಯಾಸಿ ಲೇಖಕ
ಶ್ರೀ ಸುರೇಶ ಶಂಕ್ರೆಪ್ಪ ಅಂಗಡಿ
ಬಾಗಲಕೋಟೆ