62 ತೂಕದ ಒಳಗಿನ ಯುವಕರ ಕುಸ್ತಿ ಕ್ರೀಡಾಕೂಟದಲ್ಲಿ ಗೀಕ್ ರೋಮನ್ ಏರ್ಪಡಿಸಿದ.
ಗದಗ ಸ.18

ನಗರದ ಕೆ.ಹೆಚ ಪಾಟೀಲ್ ಕ್ರೀಡಾಂಗಣದಲ್ಲಿ ನಡೆದ ಗದಗ ಜಿಲ್ಲೆಯ ಜಿಲ್ಲಾ ಮಟ್ಟದ 62 ತೂಕದ ಒಳಗಿನ ಯುವಕರ ಕುಸ್ತಿ ಕ್ರೀಡಾಕೂಟದಲ್ಲಿ ಗೀಕ್ ಕೂಟ ರೋಮನ್ ಏರ್ಪಡಿಸಿದ ಕುಸ್ತಿ ಕ್ರೀಡೆಯಲ್ಲಿ ಗಜೇಂದ್ರಗಡ ತಾಲೂಕಾ ನರೆಗಲ್ ಅನ್ನದಾನೇಶ್ವರ ಪಿಯು ಕಾಲೇಜಿನ ವಿದ್ಯಾರ್ಥಿ ಭುವನ್ ನಾಗಪ್ಪ ಪರ್ವತ ಗೌಡ ಕುಸ್ತಿಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ ವಿದ್ಯಾರ್ಥಿ ಸಾಧನೆಯನ್ನು ಮೆಚ್ಚಿ ಸಂಸ್ಥೆಯ ಪೀಠಾಧಿಪತಿಗಳಾದ ಮುಪ್ಪಿನ ಬಸವಲಿಂಗ ಮಹಾ ಸ್ವಾಮಿಗಳ ಪ್ರಧಾನ ಕಾರ್ಯದರ್ಶಿ ರವೀಂದ್ರನಾಥ್ ದೊಡ್ಡ ಮೇಟಿ ಆಡಳಿತ ಅಧಿಕಾರಿ ಎನ್.ಆರ್ ಗೌಡರ ಸಂಸ್ಥೆಯ ಸರ್ವ ಸದಸ್ಯರು ಪ್ರಾಚಾರ್ಯ ವೈ ಸಿ ಪಾಟೀಲ್ ಎಫ್.ಎನ್ ಹುಡೆದ ಎನ್.ಎಸ್ ಹೊನ್ನೂರ ಕಾಲೇಜಿನ ಎಲ್ಲಾ ಸಿಬ್ಬಂದಿ ವರ್ಗದವರು ಈ ವಿದ್ಯಾರ್ಥಿಗೆ ಇನ್ನೂ ಹೆಚ್ಚು ಸಾಧನೆ ಮಾಡಲಿ ಎಂದು ಅಭಿನಂದನೆ ಸಲ್ಲಿಸಿದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಶಿವಾನಂದ. ಎಫ್.ತೋಟಗುಂಟಿ.ಗದಗ