ಗ್ರಾಮ ಪಂಚಾಯಿತಿಯಲ್ಲಿ ಮಹಾತ್ಮ ಗಾಂಧೀಜಿಯವರ ಜಯಂತಿ ಆಚರಣೆ.
ಯಲಗೋಡ ಅ.02

ದೇವರ ಹಿಪ್ಪರಗಿ ತಾಲ್ಲೂಕಿನ ಯಲಗೋಡ ಗ್ರಾಮ ಪಂಚಾಯತಿ ಕಾರ್ಯಾಲಯದಲ್ಲಿ ಇಂದು ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹಾದ್ದೂರ್ ಶಾಸ್ತ್ರಿ ಯವರು ಜಯಂತಿ ಆಚರಣೆ ಮಾಡಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ ಶಿವಾನಂದ, ಹಡಪದ.

ಗ್ರೇಡ್ ಒನ್ ಕಾರ್ಯದರ್ಶಿಯಾದ ಅಮೀತಾ ಗತಾಟೇ ಪರಸುರಾಮ ಗುಬ್ಬೇವಾಡ, ಡಿ ಎಸ್ ಕಣಮೇಶ್ವರ, ಮುತ್ತು ನಾಟಿಕಾರ ಮುತ್ತುಜಾ ಕುರಿಕಾಯಿ ಮೈಬುಬಾ ಚೌಧರಿ, ಶರಣಪ್ಪ ಖಾನಾಪುರ ಅಂಗವಿಕಲರ ಪ್ರತಿ ನಿಧಿಯಾದ ಶರಣಗೌಡ ಪಾಟೀಲ, ಎಮ್ ಬಿ ಕೆ ಪ್ರತಿ ನಿಧಿಯಾದ ಎಮ್.ಡಿ ದೊಡ್ಡಮನಿ, ಯಮನವ್ವ ತಳ್ಳೋಳ್ಳಿ ದಾನಮ್ಮ ಚಾಂದಕವಠೆ, ಹುಲಗವ್ವ ಮಾದರ, ಇವರು ಈ ಜಯಂತಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಭೀಮಪ್ಪ.ಹಚ್ಯಾಳ.ದೇವರ ಹಿಪ್ಪರಗಿ