ಹುಟ್ಟು ಸಾವು ಮಧ್ಯ ಏನಾದರು ಮಾಡಿ ಒಳ್ಳೆಯದು ಮಾಡಿ – ಪ್ರವೀಣ ನಾಯಿಕ.
ಮದಭಾವಿ ಮಾರ್ಚ್.27

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಮದಭಾವಿ ಗ್ರಾಮದ ಎಂ.ಎಂ.ಪಿ ಸಂಸ್ಥೆಯ ಕಾರ್ಯಾಲಯದಲ್ಲಿ ಎಂ.ಎಂ.ಪಿ ಸಂಸ್ಥೆಯ ಅಧ್ಯಕ್ಷರು ಹಾಗೂ ರಾಜ್ಯ ಮಟ್ಟದ ಪತ್ರಿಕಾ ಮಾಧ್ಯಮ ಪತ್ರಕರ್ತ ಹಾಗೂ ದಾನಮ್ಮ ದೇವಿ ಎಂಟರ್ಪ್ರೈಸಸ್ ಹೊಲಿಗೆ ಮಷೀನ್ ರಿಪೇರಿರಾದ ಮಹೇಶ ಶರ್ಮಾ ಅವರ ಜನ್ಮದಿನವನ್ನು ಸರಳವಾಗಿ ಆಚರಿಸಲಾಯಿತು.ಜನ್ಮ ದಿನದ ನಿಮಿತ್ಯ ಮದಭಾವಿ ಗ್ರಾಮದ ಬುದ್ದಿ ಮಾಂದ್ಯ ಮಕ್ಕಳ ಶಾಲೆಯ ಮಕ್ಕಳಿಗೆ ಆಹಾರ ಕಿಟ್ ನೀಡಿ ಎಂ ಎಂ ಪಿ ಸಂಸ್ಥೆಯ ಕಾರ್ಯಾಲಯದಲ್ಲಿ ಕೇಕ್ ಕತ್ತರಿಸುವ ಮೂಲಕ ಹುಟ್ಟುಹಬ್ಬವನ್ನು ಆಚರಿಸಿದರು ಎಂ ಎಂ ಪಿ ಸಂಸ್ಥೆಯ ಗೌರವಾಧ್ಯಕ್ಷರು ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡ ಪ್ರವೀಣ ನಾಯಿಕ ಮಾತನಾಡಿ ಹುಟ್ಟು ಆಕಸ್ಮಿಕ ಸಾವು ನಿಶ್ಚಿತ ಇವರೆಡರ ಮಧ್ಯ ಏನಾದರು ಮಾಡು ಒಳ್ಳೆಯದು ಮಾಡಬೇಕು ಇವರು ಅನೇಕ ಸಾಮಾಜಿಕವಾಗಿ ಸೇವೆ ಸಲ್ಲಿಸುತ್ತಿರುವದು ಅನುಪಮ ಸೇವೆ ಶ್ಲಾಘನಿಯವಾದದು ಎಂದು ಹೇಳಿದರು. ಬುದ್ಧಿಮಾಂದ್ಯ ಮಕ್ಕಳ ಶಾಲೆಯ ಸಂಸ್ಥಾಪಕ ಶ್ರೀ ಶಾಂತ ಶಂಕರ್ ಸಿಂಧೆ ಶಾಲೆಗೆ ಆಹಾರಕ್ಕಿಟ್ಟು ನೀಡಲು ಹೋದಾಗ ಅವರಿಗೆ ಕರೆ ಮಾಡಿದ್ದೇವೆ ಫೋನಿನ ಮೂಲಕ ಮಹೇಶ್ ಮಂಜುನಾಥ್ ಶರ್ಮಾ ಜನ್ಮದಿನದ ವಿಶ್ ಮಾಡಿದರು ಐಶ್ವರ್ಯ ಏಟು ಕೊಟ್ಟು ಕಾಪಾಡಲಿ ಸದಾ ಕಾಲ ಅವರ ಅನುಗ್ರಹವಿರಲಿ ಎಲ್ಲಾ ಕ್ಷೇತ್ರಗಳಲ್ಲಿ ಜಯಗಳಿಸಲಿ ದೊಡ್ಡ ಹೆಮ್ಮರವಾಗಿ ಹೊರ ಹೊಮ್ಮಲಿ ಸಿಬ್ಬಂದಿಗಳು ಮತ್ತು ಶಿಕ್ಷಕರು ಮುದ್ದು ಮಕ್ಕಳು ಕೂಡ ವಿಶ್ ಮಾಡಿದರು.

ಎಂ ಎಂ ಪಿ ಸಂಸ್ಥೆಯ ಹಿರಿಯ ಸಲಹೆಗಾರರು ಅನೀಲ ಬಾಮನೆ ಎಸ್ ಡಿ ಎಂ ಸಿ ಉಪಾಧ್ಯಕ್ಷ ಮಹಾದೇವ ನಾಯಿಕ,ವಿದ್ಯಾರ್ಥಿ ಘಟಕದ ಅಧ್ಯಕ್ಷ ಪ್ರೇಮಗೌಡ ನಾಯಿಕ,ಕಲಾವಿದ ಸಂತೋಷ ಪೂಜಾರಿ, ಪಂಚಮ ಸಾಲಿ ಸಮಾಜದ ಮುಖಂಡ ಸಂತೋಷ ನಾಯಿಕ,ಅನೀಲ ಗಾಡಿವಡ್ಡರ ರಾಜು ಬೋಸ್ಲೆ ಉಪಸ್ಥಿತರಿದ್ದರುಶ್ರೀ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿಜಿ ಅವರು ನಮ್ಮ ಇಮೇಲ್ ಮೂಲಕ ಮಹೇಶ್ ಮಂಜುನಾಥ ಶರ್ಮಾ ಜನ್ಮದಿನವನ್ನು ವಿಶ್ ಮಾಡಿದ್ದಾರೆ ಇವರಿಗೆ ಭಗವಂತ ಆರೋಗ್ಯ ಐಶ್ವರ್ಯ ಕೊಟ್ಟು ಕಾಪಡಲಿ ಇವರ ಇಟ್ಟ ಕನಸು ಇವರ ಇಟ್ಟ ಗುರಿ ತಲ್ಪಲಿ ಎನ್ನುವುದೇ ನನ್ನ ಆಸೆ ಇವರ ಕೈಯಿಂದ ಅಭಿವೃದ್ಧಿಗಳು ಇನ್ನ ಮಾಡಲಿ ಎನ್ನುವುದೇ ನನ್ನ ಆಸೆ ಇದೇ ಸಂದರ್ಭದಲ್ಲಿ ಮಹೇಶ್ ಮಂಜುನಾಥ್ ಶರ್ಮಾ ಅವರಿಗೆ ಜನ್ಮದಿನವನ್ನು ವಿಶ್ ಮಾಡದವರಿಗೂ ಅಭಿನಂದನೆ ಇವರಿಗೂ ಕೂಡ ಭಗವಂತ ಆರೋಗ್ಯ ಐಶ್ವರ್ಯ ಕೊಟ್ಟು ಕಾಪಾಡಲಿ ನನಗೆ ವಿಶ್ ಮಾಡಿದವರು ವಾಟ್ಸಾಪ್ ಮೂಲಕ ಮೆಸೆಂಜರ್ ಮೂಲಕ ಇ-ಮೇಲ್ ಮೂಲಕ ಫೇಸ್ಬುಕ್ ಮೂಲಕ ಮೊಬೈಲ್ ಟಕ್ಸ್ ಮೆಸೇಜ್ ಮೂಲಕ ಈ ರೀತಿ ಅನೇಕ ಮೂಲಕ ನನಗೆ ವಿಶ್ ಮಾಡಿದ ಅಕ್ಕ ತಂಗಿಯರೇ ಅಣ್ಣ-ತಮ್ಮಂದಿರೆ ತಂದೆ ತಾಯಿಯಂದಿರ ಆಶೀರ್ವಾದ ನಮ್ಮ ಕುಟುಂಬ ನಮ್ಮ ಬಳಗ ನಮ್ಮ ಸ್ನೇಹಿತರ ಬಳಗ ಶತ್ರುಗಳಿಗೂ ಶತ್ರುಗಳೇ ನನ್ನ ದೇವರು ಪ್ರತಿಯೊಬ್ಬರಿಗೆ ಎಲ್ಲರಿಗೂ ಅವರು ಎನ್ನದೆ ಎಲ್ಲರಿಗೂ ನನ್ನ ಜನ್ಮದಿನವನ್ನು ವಿಶ್ ಮಾಡಿದ್ದಕ್ಕೆ ಭಗವಂತ ಆರೋಗ್ಯ ಐಶ್ವರ್ಯ ಕೊಟ್ಟು ಕಾಪಾಡಲಿ ಸದಾ ಕಾಲ ಇವರಿಗೆ ಭಗವಂತನ ಅನುಗ್ರಹ ಇರಲಿ ಇವರಿಗೆ ಎಷ್ಟೇ ಕಷ್ಟ ಬಂದರೂ ಎದುರಿಸುವ ಶಕ್ತಿ ತಾಳ್ಮೆ ಇವರ ಇಟ್ಟ ಗುರಿ ಸಹನೆ ಒಳ್ಳೆತನ ಎಲ್ಲರನ್ನ ಒಳ್ಳೆಯವರನ್ನಾಗಿ ಮಾಡಿ ದೊಡ್ಡಮ್ಮರವಾಗಿ ಮತ್ತು ಉನ್ನತ ಮಠಕ್ಕೆ ಉನ್ನತ ಹುದ್ದೆಗಳನ್ನು ಜವಾಬ್ದಾರಿಯನ್ನು ನಿಭಾಯಿಸಲಿ ಎನ್ನುವುದೇ ನನ್ನ ಆಸೆ.
ಜಿಲ್ಲಾ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎಂ.ಎಂ.ಶರ್ಮಾ. ಬೆಳಗಾವಿ