“ಕಾಡು ಬಂಗಾರ ಹಂಚಿ ಖುಷಿ ಪಡೋಣ ಯಾ ದೇವಿ ಸರ್ವಭೂತೇಷು ಶಕ್ತಿ ರೂಪೇಣ ಸಂಸ್ಥಿತಾ”…..

ಅಲ್ಪ ಸ್ವಲ್ಪವಾಗಿ ಉಳಿದಿರುವ ಬನ್ನಿ ಗಿಡದ ಎಲೆಗಳನ್ನು ವಿನಿಮಯ ಮಾಡಿಕೊಂಡು ಖುಷಿ ಪಡುತ್ತಿರುವ ನಾವು ಬಂಗಾರದ ಜೀವನವನ್ನು ಬಯಸುತ್ತಿದ್ದೇವೆ. ಅದೇ ಗಿಡವನ್ನು ಹೆಚ್ಚೆಚ್ಚು ಉಳಿಸಿ, ಬೆಳೆಸಿದರೆ ಬಂಗಾರದ ಜೀವನ ಖಂಡಿತವಾಗಿ ತಾನಾಗಿಯೇ ಸಿಗುತ್ತದೆ. ಅದಕ್ಕೆ ಗಿಡ ಬೆಳೆಸಿ ಉಳಿಸುವ ಪ್ರತಿಜ್ಞೆ ಮಾಡೋಣ..!ನಾಡಿನೊಳಗೆ ಶ್ರೇಷ್ಠ ನಾಡು ಈ ನನ್ನ ಚೆಲುವ ಕನ್ನಡ ನಾಡು..! ಬೆಳ್ಳಿ ಬಂಗಾರ ಬೆಳಿಯುತಾವೆ ನಮ್ಮ ಬೆಟ್ಟ ಕಾಡು…! ಭೂಮಿ ತಾಯಿ ಮುಡಿದು ನಿಂತಾಳ್ ಹಸಿರು ಸೀರೆ ನೋಡು. ಅದರೊಳಗಿನ ಕಾಡು ಬಂಗಾರಿ ಹಂಚಿ ಸಂತೋಷ ಪಡು..!ಕಾಡು ಬಂಗಾರ (ಬನ್ನಿ) ಹಂಚಿ ನಾವು, ಯಾವು ಆರೋಗ್ಯದಿಂದ ಖುಷಿಯಾಗಿ ಇರೋಣ.ಎಲ್ಲರಿಗೂ ದಸರಾ ಹಾಗೂ ಬನ್ನಿ ಹಬ್ಬದ ಶುಭಾಶಯಗಳುಯಾ ದೇವಿ ಸರ್ವಭೂತೇಷು ಶಕ್ತಿ ರೂಪೇಣ ಸಂಸ್ಥಿತಾ.ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಶಿವಾನಂದ. ಎಫ್.ತೋಟಗುಂಟಿ.ಗೋಗೇರಿ.ಗದಗ