ಕನ್ನಡ ರಾಜ್ಯೋತ್ಸವದ ಬಗ್ಗೆ ಕಂಪ್ಲಿಯಲ್ಲಿ ದಿವ್ಯ ನಿರ್ಲಕ್ಷ್ಯ- ಹೇಳೋರಿಲ್ಲ, ಕೇಳೋರಿಲ್ಲ.
ಕಂಪ್ಲಿ ನ.01

ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆ ಬಳ್ಳಾರಿ ಜಿಲ್ಲಾ ಘಟಕದ ಅಧ್ಯಕ್ಷ ಹಾಗೂ ಕಲ್ಯಾಣ ಕರ್ನಾಟಕದ ಸಂಘಟನಾ ಕಾರ್ಯದರ್ಶಿ ಮತ್ತು ಆ.ರ್.ಟಿ.ಐ ಮಾಹಿತಿ ಪತ್ರಿಕೆ ಸಹ ಸಂಪಾದಕ ವಿಜಯ ಕರ್ನಾಟಕ ರಕ್ಷಣಾ ವೇದಿಕೆ ಬಳ್ಳಾರಿ ಜಿಲ್ಲಾ ಘಟಕದ ಕಾರ್ಯದರ್ಶಿ ದೀಪಾವಳಿ 69 ನೇ. ಕರ್ನಾಟಕ ರಾಜ್ಯೋತ್ಸವದ ಹಬ್ಬದ ಹಾರ್ದಿಕ ಶುಭಾಶಯಗಳು ಆದ ನಾನು ಕಂಪ್ಲಿಯ ಪ್ರಗತಿಪರ ಸಂಘಟನೆ ಹಾಗೂ ರಕ್ಷಣಾ ವೇದಿಕೆ ಹೆಸರಿನಲ್ಲಿ ದಿನ ಕರ್ನಾಟಕ ರಾಜ್ಯೋತ್ಸವವನ್ನು ತಾಲೂಕು ಮತ್ತು ಪುರಸಭೆ ಹಾಗೂ ವಿವಿಧ ಕಚೇರಿಗಳಲ್ಲಿ ಅದ್ದೂರಿಯಾಗಿ ರಾಜ್ಯೋತ್ಸವವನ್ನು ಆಚರಿಸಲಾಯಿತು, ಆದರೆ ವಿಪರ್ಯಾಸ ಏನೆಂದರೆ ಇಷ್ಟೆಲ್ಲಾ ಪ್ರಗತಿಪರ ಸಂಘಟನೆಗಳು ಹಾಗೂ ಸರ್ಕಾರಿ ಕಚೇರಿಗಳು ಇದ್ದರು ಸಹ ಹೃದಯ ಭಾಗದಲ್ಲಿರುವ ಹೊಸ ಬಸ್ ಸ್ಟ್ಯಾಂಡ್ ಮತ್ತು ಮುದ್ದಾಪುರ್ ಅಗಸಿಯ ಮುಖ್ಯ ರಸ್ತೆ ಮತ್ತು ಎಲ್ಲರಿಗೂ ಕಾಣುವ ಹಾಗೆ ಇರುವ ನಾಟಕ ರಕ್ಷಣಾ ವೇದಿಕೆಯ ಬಣದ ಕಟ್ಟೆಯ ಧ್ವಜವು ಹರಿದು ಹೋಗಿದ್ದು ಯಾವ ಬಣದ ಚಿಂತಕರಿಗೂ ಇದರ ಬಗ್ಗೆ ಕಾಳಜಿ ಇರುವುದಿಲ್ಲ.

ಆದ್ದರಿಂದ ಈ ವಿಡಿಯೋವನ್ನು ನೋಡಿ ಸಂಬಂಧಪಟ್ಟ ಸಂಘಟನೆಗಳು ಹಾಗೂ ತಾಲೂಕ ಆಡಳಿತ ಎಚ್ಚೆತ್ತು ಕೊಂಡು ತ್ವರಿತವಾಗಿ ಧ್ವಜ ಬದಲಾವಣೆ ಮಾಡಿ ಸಂಬಂಧಪಟ್ಟ ಸಂಘಟನೆಯ ಅಧ್ಯಕ್ಷರು ಹಾಗೂ ಪದಾಧಿಕಾರಿಗಳಿಗೆ ಎಚ್ಚರಿಕೆ ನೀಡಿ ಮುಂದೆ ಈ ರೀತಿಯ ಘಟನೆಗಳು ಮರುಕಳಿಸಿದಂತೆ ಜಾಗೃತ ವಹಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಟಿ.ಎಚ್. ಎಂ.ರಾಜಕುಮಾರ್.ಕಂಪ್ಲಿ.ಬಳ್ಳಾರಿ