ಇಂದು ಮೊಳಕಾಲ್ಮುರು ಪಟ್ಟಣದ ಕಾಲೇಜ್ ಗ್ರೌಂಡ್ ರಂಗ ಮಂದಿರದಲ್ಲಿ ಕನ್ನಡ ರಾಜ್ಯೋತ್ಸವ ಭಾವ ಚಿತ್ರಕ್ಕೆ – ಪುಷ್ಪ ನಮನ ಸಲ್ಲಿಸಿದ ಶಾಸಕರು.
ಮೊಳಕಾಲ್ಮುರು ನ.01

ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ವಿಧಾನ ಸಭಾ ಕ್ಷೇತ್ರದ ಎನ್ ವೈ ಗೋಪಾಲಕೃಷ್ಣ ಶಾಸಕರು ಕನ್ನಡ ರಾಜ್ಯೋತ್ಸವದ ಕನ್ನಡಾಂಬೆಯ ಭಾವ ಚಿತ್ರಕ್ಕೆ ಪುಷ್ಪ ನಮನ ಮಾಡಿ ಕಾಲೇಜು ಅವರಣದ ಬಯಲು ಮಂದಿರದಲ್ಲಿ ಸಭೆ ಉದ್ದೇಶಿಸಿ ಮಾತನಾಡಿದರು ನಾವು ನಡೆದಾಡುವ ನೆಲ ಕನ್ನಡದ ನೆಲ ಕನ್ನಡ ಭಾಷೆ ಕರ್ನಾಟಕ ಎಂಬ ರಾಜ್ಯ ಕನ್ನಡ ನೆಲದಲ್ಲಿ ಹುಟ್ಟಿ ಕನ್ನಡದ ಸ್ವಾಭಿಮಾನ ನಾವು ಕುಡಿಯುವ ನೀರು ಕಾವೇರಿ ನೀರು ನಾವು ಕನ್ನಡಿಗರು ಕನ್ನಡ ರಾಜ್ಯೋತ್ಸವದ ದಿನ ಇಂದು ಕರ್ನಾಟಕ ರಾಜ್ಯದ ನಾವು ಏಳು ಕೋಟಿ ಜನ ಯಾರು ಮರೆಯ ಬಾರದು ಕನ್ನಡ ರಾಜ್ಯೋತ್ಸವ ಸುಮಾರು 50 ನೇ ವರ್ಷ ದಾಟಿದ ಕರ್ನಾಟಕ ರಾಜ್ಯೋತ್ಸವ ಮತ್ತು ಈ ಕನ್ನಡ ರಾಜ್ಯೋತ್ಸವ ಚಿಕ್ಕದಾದರೂ ಕೂಡ ಚೊಕ್ಕಟವಾಗಿ ಅಚ್ಚುಕಟ್ಟಾಗಿ ಬಹಳ ಸುಂದರವಾಗಿ ಮೊಳಕಾಲ್ಮುರು ಪಟ್ಟಣದ ಎಲ್ಲಾ ಶಾಲೆ ಮಕ್ಕಳು ಒಳ್ಳೆಯ ಪ್ರದರ್ಶನಗಳನ್ನು ಮಾಡುತ್ತಿರುವುದು ನೋಡಿದರೆ. ಸಿನಿಮಾಗಳಲ್ಲಿ ನಾಟಕಗಳಲ್ಲಿ ನೋಡುತ್ತಿದ್ದೇವೆ ಹಾಗೆ ಇವತ್ತು ಈ ಸಭೆಯ ಮುಂಭಾಗದಲ್ಲಿ ಶಾಲೆ ಮಕ್ಕಳು ಪ್ರದರ್ಶನಗಳನ್ನು ಮಾಡುತ್ತಿರುವುದು ನೋಡಿದರೆ ಪ್ರತ್ಯಕ್ಷವಾಗಿ ನೋಡುವಂತಾಗುತ್ತದೆ ಎಂದು ನಮಗೆ ಬಹಳ ಖುಷಿ ಅನಿಸುತ್ತಿದೆ ಎಂದು ಶಾಸಕರು ಮಾತನಾಡಿದರು. ಮೊಳಕಾಲ್ಮೂರು ಗಡಿನಾಡು ತಾಲೂಕು ಆಗಿದ್ದು ಮಾನ್ಯ ಮುಖ್ಯಮಂತ್ರಿಗಳು ಸಿದ್ದರಾಮಯ್ಯನವರು ಮತ್ತು ಡಿಕೆ ಶಿವಕುಮಾರ್ ಉಪ ಮುಖ್ಯಮಂತ್ರಿಗಳು ಈ ತಾಲೂಕು ಬರೆ ಹಿಂದುಳಿದ ತಾಲೂಕು ಗುಡ್ಡಗಾಡು ಪ್ರದೇಶ ಕೂಲಿ ಮಾಡುವ ಜನ ಜಾಸ್ತಿ ಇದ್ದಾರೆ ಈ ತಾಲೂಕಿನಲ್ಲಿ ಬರಿ ಎಸ್/ಸಿ ಎಸ್.ಟಿ ಜನಗಳು ಜಾಸ್ತಿ ಇದ್ದಾರೆ ತಾಲೂಕಿನಲ್ಲಿ ಶಿಕ್ಷಣವಾಗಿ ಮೇಲೆತ್ತ ಬೇಕೆಂದು ವಸತಿ ಶಾಲೆಗಳು ಕಿತ್ತೂರಾಣಿ ಚೆನ್ನಮ್ಮ ವಸತಿ ಶಾಲೆಗಳು ರಸ್ತೆಗಳು ಚೆಕ್ ಡ್ಯಾಮ್ ಗಳು ಕೆರೆ ಕಟ್ಟೆಗಳು ಇಂತಹ ಯೋಜನೆಗಳಿಗೆ ಅನುದಾನ ಬಿಡುಗಡೆ ಮಾಡಿಕೊಡಬೇಕು ಏಕೆಂದರೆ ಮೊಳಕಾಲ್ಮೂರು ತಾಲೂಕಿನ ಜನ ಬಹಳ ಒಳ್ಳೆಯವರು ಸರ್ಕಾರಕ್ಕೆ ಒಳ್ಳೆಯ ಗೌರವ ಕೊಟ್ಟಿದ್ದಾರೆ ಆದರೂ ಸರ್ಕಾರ ಐದು ಭಾಗ್ಯಗಳನ್ನು ಕೊಟ್ಟಿರುವುದು ನಮಗೆ ಬಹಳ ಖುಷಿ ಅನಿಸುತ್ತದೆ ಬಡವರು ಬದುಕಲಿಕ್ಕೆ ಒಂದು ಸಹಾಯ ಮಾಡಿದಂತಾಗಿದೆ ಇಂತಹ ತಾಲೂಕಿಗೆ ಒಲವು ಕೊಟ್ಟು ಹೈದ್ರಾಬಾದ್ ಕರ್ನಾಟಕ ಗಡಿ ಭಾಗ ಅನುದಾನ ಬಿಡುಗಡೆ ಮಾಡಿ ಕೊಟ್ಟರೆ ಇಲ್ಲಿನ ಕೆಲಸಗಳು ಸುಗಮವಾಗಿ ಸಾಗುತ್ತವೆ ಎಂದು ಒಳ್ಳೆಯ ಮಾತನಾಡಿದ ಶಾಸಕರು ಮತ್ತು ಈ ಶಾಸಕರು ಸುಮಾರು 35 ವರ್ಷದಿಂದ ಶಾಸಕರಾಗಿ ಆಡಳಿತ ನಡೆಸಿದ್ದಾರೆ ಇವತ್ತಿನವರೆಗೂ ಯಾವ ಭ್ರಷ್ಟಾಚಾರನೂ ಇಲ್ಲ ಮತ್ತು ಮತ್ತು ನಾನು ನಾನೇ ಅಂತ ಹೇಳಿ ಕೊಂಡಿಲ್ಲ ಅವ್ಯವಾರಗಳ ಇವರ ಹತ್ತಿರ ನಡೆದು ಇಲ್ಲ ಸರಳ ಸಜ್ಜನಿಕೆ ಸರಳತೆಯಿಂದ ಕೆಲಸಗಳು ಮಾಡಿಸುವಂತಹ ಶಾಸಕರು ಬಹಳ ಸೂಕ್ಷ್ಮವಾದ ಶಾಸಕರು ಗುಣ ಮಾತ್ರ ಬಹಳ ದೊಡ್ಡದು ವ್ಯಕ್ತಿತ್ವ ದೊಡ್ಡದು ಒಬ್ಬರಿಗೆ ತೊಂದರೆಯನ್ನು ಕೊಟ್ಟಿಲ್ಲ ಒಬ್ಬರಿಗೆ ಅನ್ಯಾಯನು ಮಾಡಿಲ್ಲ 35 ವರ್ಷ ಏಳು ಬಾರಿ ಶಾಸಕರಾಗಿ ಒಂದು ಬಾರಿ ಉಪ ಸಭಾಪತಿಗಳಾಗಿ ಮತ್ತು ನಿಗಮದ ಅಧ್ಯಕ್ಷರಾಗಿ ರಾಜಕೀಯ ಆಡಳಿತ ಮಾಡಿದರು ಕೂಡ ಇವತ್ತಿನ ವರೆಗೂ ಕ್ಷೇತ್ರದ ಅಭಿವೃದ್ಧಿ ಗೋಸ್ಕರ ಹೋರಾಡುವಂತೆ ಶಾಸಕರು ಇವರ ಕುಟುಂಬದವರು ಯಾರೆಂದು ಇಲಾಖೆಗೆ ಅಧಿಕಾರಿಗಳ ಹತ್ತಿರ ಹೋಗಿ ನಮ್ಮ ಚಿಕ್ಕಪ್ಪ ದೊಡ್ಡಪ್ಪ ಮಾವ ಹಳಿಯ ನಮ್ಮ ಸಂಬಂಧಿಕರು ಅಂತ ಯಾರು ಹೇಳಿ ಕೊಂಡಿಲ್ಲ ಎನ್ ವೈ ಗೋಪಾಲಕೃಷ್ಣ ಶಾಸಕರ ಕುಟುಂಬಸ್ಥರು ಇಂತಹ ನ್ಯಾಯಯುತವಾಗಿ ಗುಪ್ತವಾಗಿ ಧರ್ಮದ ಹಾದಿಯಲ್ಲಿ ಇರುವಂತ ಶಾಸಕರು 33 ಇಲಾಖೆಗಳು ಎನ್ ವೈ ಗೋಪಾಲಕೃಷ್ಣ ಶಾಸಕರು ಒಬ್ಬರೇ ಮಾತ್ರ ನಿಭಾಯಿಸುತ್ತಾರೆ ಆದರೆ ಒಬ್ಬರನ್ನು ಮಾತ್ರ ಸಹಾಯಕರನ್ನಾಗಿ ನೇಮಿಸಿ ಕೊಂಡಿರುತ್ತಾರೆ ಈ ಎನ್ ವೈ ಗೋಪಾಲಕೃಷ್ಣ ಶಾಸಕರು ಇವರು ಸಮುದ್ರ ಇದ್ದ ಹಾಗೆ ಮಳೆ ಬಂದು ಕೆರೆ ಕಟ್ಟೆಗಳು ಹಳ್ಳ ಸರೋವರಗಳು ತುಂಬಿ ಭರ್ತಿಯಾಗಿ ಹೊಡೆದು ಹೋದರು ಮತ್ತು ಕೋಡಿ ಬಿದ್ದರೂ ಕೂಡ ಹರಿದು ಬರುವುದು ನೀರು ಸಮುದ್ರಕ್ಕೆ ನೀರು ಸಮುದ್ರಕ್ಕೆ ಬಂದ ನೀರು ಎಂದು ವಾಪಸ್ ಹೋಗುವುದಿಲ್ಲ ಮಳೆ ಬಂದು ರಸ್ತೆಗಳಲ್ಲಿ ಸಣ್ಣ ಕುಣಿ ನಿಂತ ನೀರಿಗೂ ಸಮುದ್ರದ ನೀರಿಗೂ ಬಹಳ ಅಜಗಜಾಂತರ ವ್ಯತ್ಯಾಸವಿರುತ್ತದೆ ಈ ಕರ್ನಾಟಕ ರಾಜ್ಯದಲ್ಲಿ ನಂಬರ್ ಒನ್ ಶಾಸಕರೆಂದರೆ ಅದು ಎನ್ ವೈ ಗೋಪಾಲಕೃಷ್ಣ ಶಾಸಕರು ಮಾತ್ರ ಧರ್ಮದ ಹಾದಿಯಲ್ಲಿ ಆಡಳಿತ ನಡೆಸಿರುವುದು ರಾಜ್ಯದ ಪ್ರತಿಯೊಬ್ಬ ಮತದಾರರಿಗೆ ಗೊತ್ತು ಮತ್ತು ಬಡವರ ಪರ ಅಭಿವೃದ್ಧಿ ಮಾಡಿರುವುದು ರೈತರಿಗೋಸ್ಕರ ನೀರಾವರಿ ಸೌಲಭ್ಯ ಮಾಡಿಸ ಬೇಕೆಂದು ಛಲ ತೊಟ್ಟಿರುವುದು ಇದು ಒಂದು ದೊಡ್ಡ ಸಾಧನೆ ಎಂದು ಮತದಾರರು ತಿಳಿಯಬೇಕು ಈ ಸಂದರ್ಭದಲ್ಲಿ ತಹಸೀಲ್ದಾರರ ಟಿ ಜಗದೀಶ್ ಪೊಲೀಸ್ ಇಲಾಖೆ ಸಿಪಿಐ ವಸಂತ ಹಸುದೇ ಕಾಲೇಜ್ ಪ್ರಿನ್ಸಿಪಾಲ್ ಗೋವಿಂದಪ್ಪ ಹಾಗೂ ಎಲ್ಲಾ ಗಣ್ಯರು ಶಾಲೆ ಮಕ್ಕಳು ಶಿಕ್ಷಕರು ಮತ್ತು ಪತ್ರಿಕೆ ಮಾಧ್ಯಮದವರು ಭಾಗವಹಿಸಿದ್ದರು ಎಂದು ವರದಿಯಾಗಿದೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ತಿಪ್ಪೇಸ್ವಾಮಿ. ಹೊಂಬಾಳೆ.ಮೊಳಕಾಲ್ಮೂರು