ಪತ್ರಿಕಾ ಪ್ರಕಟಣೆ…….
ಬಾಗಲಕೋಟ ತಾಲೂಕಿನ ಸುಕ್ಷೇತ್ರ ಬಿಲ್ ಕೆರೂರ ಜಿಲ್ಲಾಶ್ರಮ ಹಿರೇಮಠದ ಮೌನತಪಸ್ವಿ ಲಿಂ.ಷ.ಬ್ರ. ಶ್ರೀ ರುದ್ರಮುನಿ ಶಿವಾಚಾರ್ಯ ಮಹಾಸ್ವಾಮಿಗಳವರ ಪುಣ್ಯಸ್ಮರಣೋತ್ಸವದ ನಿಮಿತ್ಯವಾಗಿ ಉಚಿತ ಸರ್ವಧರ್ಮ ಸಾಮೂಹಿಕ ವಿವಾಹ ಸಮಾರಂಭ.

ಶನಿವಾರ, ದಿನಾಂಕ : 03-06-2023 ರಂದು ಉಚಿತ ಸಾಮೂಹಿಕ ವಿವಾಹನ್ನು ಏರ್ಪಡಿಸಲಾಗಿದೆ. ವಿವಾಹ ಮಾಡಲು ಇಚ್ಛಿಸುವವರು ಜನನ ದಾಖಲೆಗಳೊಂದಿಗೆ ಹಾಗೂ ಭಾವಚಿತ್ರದೊಂದಿಗೆ ಬಂದು ಹೆಸರನ್ನು ನೊಂದಾಯಿಸಿಕೊಳ್ಳಬೇಕು. ಕೊನೆಯ ದಿನಾಂಕ : 28-05-2023 ಶ್ರೀ ಷ. ಬ್ರ ಸಿದ್ಧಲಿಂಗ ಶಿವಾರ್ಚಾಯರು ತಿಳಿಸಿದ್ದಾರೆ.
ಸಂಪರ್ಕಿಸ ಬೇಕಾದ ದೂರವಾಣಿ ಸಂಖ್ಯೆ : 8095088505, 9743020213