ಮಕ್ಕಳಿಂದ ಬುದ್ಧ ಪೂರ್ಣಿಮೆ ಆಚರಣೆ ……
ನಾಗಠಾಣ (ಮೇ.5) :
ವಿಜಯಪುರ ಬುದ್ಧ ಪೂರ್ಣಿಮೆಯು ಪ್ರಮುಖ ಹಬ್ಬವಾಗಿದ್ದು, ಇದು ಬುದ್ಧನ ಜೀವನವನ್ನು ಸ್ಮರಿಸುತ್ತದೆ, ಅವನ ಬೋಧನೆಗಳನ್ನು ಆಚರಿಸುತ್ತದೆ, ಸಾಂಸ್ಕೃತಿಕ ಏಕತೆಯನ್ನು ಉತ್ತೇಜಿಸುತ್ತದೆ ಮತ್ತು ಆಧುನಿಕ ಕಾಲದಲ್ಲಿ ಅವನ ಬೋಧನೆಗಳ ಪ್ರಸ್ತುತತೆಯನ್ನು ಎತ್ತಿ ತೋರಿಸುತ್ತದೆ.

ಬುದ್ಧನ ಬೋಧನೆಗಳಾದ ಎಲ್ಲಾ ಜೀವಿಗಳ ಬಗ್ಗೆ ಸಹಾನುಭೂತಿ ಮತ್ತು ದಯೆಯನ್ನು ಪ್ರತಿಬಿಂಬಿಸುವ ಸಮಯವಾಗಿದೆ. ಈ ನಿಮಿತ್ತ ತಾಲೂಕಿನ ನಾಗಠಾಣ ಗ್ರಾಮದ ಅನುಶ್ರೀ-ಶ್ರೀನಿಧಿ ಬಂಡೆ ಅವರು ಬುದ್ಧನ ವೇಷಧಾರಿಗಳಾಗಿ ಬುದ್ಧ ಪೂರ್ಣಿಮೆ ಆಚರಿಸಿದರು.
ಜಿಲ್ಲಾ ವರದಿಗಾರರು:ಬೀ.ಎಸ್.ಹೊಸೂರ್.ವಿಜಯಪುರ