“ಸರ್ವೋತ್ತಮ ಶಿಕ್ಷಕ” – ಶ್ರೀS.S. ಲಮಾಣಿ ಗುರುಗಳು…!
ಅಮೀನಗಡ :

ಹುನಗುಂದ ತಾಲೂಕ ನೌಕರರ ಸಂಘ ಕೊಡಮಾಡುವ “ಸರ್ವೋತ್ತಮ ಶಿಕ್ಷಕ” ಪ್ರಶಸ್ತಿಗೆ ಭಾಜನರಾದ K.B.H.P.S NO. 02 ಶಾಲೆಯ ಮಕ್ಕಳ ಅಚ್ಚುಮೆಚ್ಚಿನ , ಕ್ರಿಯಾಶೀಲ ಶಿಕ್ಷಕರಾದ ಶ್ರೀ ಎಸ್.ಎಸ್.ಲಮಾಣಿ ಗುರುಗಳು ಭಾಜನರಾಗಿದ್ದು ಇದು ಶಾಲೆಯ ವಿಧ್ಯಾರ್ಥಿ ಹಾಗೂ ಗುರು ವೃಂದಕ್ಕೂ ಸಂತಸದ ವಿಷಯವಾಗಿದೆ ಹಾಗೂ S S ಲಮಾಣಿ ಗುರುಗಳು ಈ ಮೂಲಕ ಶಾಲೆಯ ಬಗೆಗಿನ ಘನತೆಯನ್ನು ಎತ್ತಿ ಹಿಡಿದಿದ್ದಾರೆ.

ಹಾಗೂ ಅಧ್ಯಕ್ಷರು,ಸದಸ್ಯರು ಹಾಗೂ ಮುಖ್ಯಗುರುಗಳು ಮತ್ತು ಸಹಶಿಕ್ಷಕರ ಅಭಿನಂದನೆಗಳನ್ನು ತಿಳಿಸಿದ್ದಾರೆ.