“ಸರ್ವೋತ್ತಮ ಶಿಕ್ಷಕ” ಪ್ರಶಸ್ತಿಗೆ ಭಾಜನರಾದ K.G.M.P.S ಶಾಲೆಯ ಶ್ರೀ V.U. ಕಂಬಳಿಮಠ. ಗುರುಗಳು…!
ಸೂಲೆಬಾವಿ:

ಹುನಗುಂದ ತಾಲೂಕ ನೌಕರರ ಸಂಘ ಕೊಡಮಾಡುವ “ಸರ್ವೋತ್ತಮ ಶಿಕ್ಷಕ” ಪ್ರಶಸ್ತಿಗೆ K.G.M.P.S ಶಾಲೆಯ ಕ್ರಿಯಾಶೀಲ ಶಿಕ್ಷಕರಾದ ಶ್ರೀ V.U. ಕಂಬಳಿಮಠ ಗುರುಗಳು ಭಾಜನರಾಗಿದ್ದು ಇದು ಶಾಲೆಯ ವಿಧ್ಯಾರ್ಥಿ ಹಾಗೂ ಗುರು ವೃಂದಕ್ಕೂ ಸಂತಸದ ವಿಷಯವಾಗಿದೆ

ಹಾಗೂ ಅಧ್ಯಕ್ಷರು,ಸದಸ್ಯರು ಹಾಗೂ ಮುಖ್ಯಗುರುಗಳು ಮತ್ತು ಸಹಶಿಕ್ಷಕರ ಅಭಿನಂದನೆಗಳನ್ನು ತಿಳಿಸಿದ್ದಾರೆ.