“ಆತ್ಮಕ್ಕೆ ಸಾಕ್ಷಿಕರಿಸುವ ಅವಶ್ಯಕತೆ ಇರದು”…..

ಪ್ರತಿಯೊಂದಕ್ಕೂ ಬೆಲೆ
ಸ್ವಾರ್ಥ ನಿರೀಕ್ಷೆ ಮಾನವ ಮಾತ್ರ ಶೂನ್ಯದಲಿ
ಬಯಕೆ ಮಾತ್ರ ಶಾಶ್ವತ!?
ಸ್ವಲ್ಪ ಅವಕಾಶ ಸಿಕ್ಕರೆ ಅಹಂ ಸಂಪಾದನೆ
ತಾನು ಮಾಡಿದ್ದು ಸಿಕ್ಕಾಪಟ್ಟೆ ಪ್ರಚಾರ
ಸಾಧಕರಿಗೆ ಅಪಪ್ರಚಾರ ಏನ್ ಮಹಾ ಎಂಬ
ಉವಾಚ?
ಒಳ್ಳೆಯತನ ಮಹಾನ್ ವ್ಯಕ್ತಿಗಳ ಜೋತೆ
ಇದ್ದಾಗ ನಾನೂ ಸಮ ಎಂಬ ಜಂಬ
ತಪ್ಪೆಸಗಿದರೂ ಸತ್ಯ ಮಂತ್ರಜಪ
ಸಣ್ಣ ಸಹಾಯ ನೀಡಿ
ನನ್ನಿಂದಲೇ ಎಲ್ಲಾ ಅಹಂಭಾವ
ಆತ್ಮಕ್ಕೆ ಸಾಕ್ಷಿಕರಿಸುವ ಅವಶ್ಯಕತೆ ಇರದು!
-ಶ್ರೀ ದೇಶಂಸು
ಶ್ರೀ ಸುರೇಶ ಶಂಕ್ರೆಪ್ಪ ಅಂಗಡಿ
ಆರೋಗ್ಯ ನಿರೀಕ್ಷಣಾಧಿಕಾರಿ
“ವಿಶ್ವ ಆರೋಗ್ಯ ಸಂಜೀವಿನಿ”
ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತರು.
ಬಾಗಲಕೋಟೆ