ಭಾರತೀಯ ಜನತಾ ಪಾರ್ಟಿ ಅಥಣಿ ಮಂಡಲ ವತಿಯಿಂದ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹಾದುರ್ ಶಾಸ್ತ್ರಿ ಅವರ ಜಯಂತಿ ಪಕ್ಷದ ಕಛೇರಿಯಲ್ಲಿ ಆಚರಿಸಲಾಯಿತು.
ಅಥಣಿ ಅ.02

ಅವರು ದೇಶಕ್ಕೆ ಕೊಟ್ಟ ಕೊಡುಗೆ ಮತ್ತು ಅವರು ಮಾಡಿದ ಸಾಧನೆಗಳನ್ನು ಸ್ಮರಿಸಲಾಯಿತು. ಮುಖಂಡರಾದ ಮುರುಗೇಶ ಕುಮಟಳ್ಳಿ. ಮಾಜಿ ಶಾಸಕರು ಶಹಜನಾ ಡೊಂಗರಗಾಂವ ದಿಲೀಪ್ ಕಾಂಬಳೆ. ಅನಿಲ ಭಜಂತ್ರಿ. ಧರೇಪ್ಪಾ ಠಕ್ಕಣ್ಣವರ. ಶಿವಪ್ರಸನ್ (ಪುಟ್ಟು) ಹಿರೇಮಠ. ಸಂಪತಕುಮಾರ್ ಶೆಟ್ಟಿ ವಿರೇಂದ್ರ ಕಾಗವಾಡೆ. ನ್ಯಾಯವಾದಿ ಪ್ರಕಾಶ್ ಮೋರೆ. ನಿಂಗಪ್ಪ ಖೋಖಲೆ.

ಪ್ರಭಾಕರ ಚೌವ್ಹಾಣ. ಮಲ್ಲಪ್ಪ ಹಂಚಿನಾಳ. ಮಲ್ಲಿಕಾರ್ಜುನ ಅಂದಾನಿ. ರಾಜು ಡವರಿ. ಇಮ್ತಿಯಾಜ್ ಹಿಪ್ಪರಗಿ. ಶಿವಾನಂದ ಐಗಳಿ. ಅಶೋಕ ಯಲ್ಲಡಗಿ. ಸಿದ್ದು ಪಾಟೀಲ. ಮಲ್ಲಿಕಾರ್ಜುನ ಅಂದಾನಿ.ಹರೀಶ ಶಿರೂರ್ ರಾಜು ಡವರಿ. ಇಮ್ತಿಯಾಜ್ ಹಿಪ್ಪರಗಿ. ಶಿವಾನಂದ ಐಗಳಿ. ಅಶೋಕ ಯಲ್ಲಡಗಿ. ಸುರೇಶ ಕೋಳಿ.ಶಿವಲೀಲಾ ಪಟ್ಟಣಶೆಟ್ಟಿ. ರೇಖಾ ಬಳ್ಳೂಳಿ. ಶಕುಂತಲಾ ಗಾರೆಗೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎಂ.ಎಂ ಶರ್ಮಾ ಬೆಳಗಾವಿ