ರಾಜ್ಯ ಸರ್ಕಾರ ನಡುಗಿಸಿದ ಒಳ ಮೀಸಲಾತಿ ಹೋರಾಟಗಾರರು.
ಮಾನ್ವಿ ಅ.03

ಸುಪ್ರೀಂಕೋರ್ಟ್ ತೀರ್ಪಿನಂತೆ ಒಳ ಮೀಸಲಾತಿ ಆದೇಶವನ್ನು ಜಾರಿ ಮಾಡುವಂತೆ ಆಗ್ರಹಿಸಿ ಹೋರಾಟಗಾರರ ಕರೆಗೆ ಮಾನ್ವಿ ಬಂದ್ ಸಂಪೂರ್ಣ ಯಶಸ್ವಿ ಯಾಯಿತು.ರಾಯಚೂರು ಜಿಲ್ಲೆ ಬಂದ್ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಅಂಗಡಿ ಮುಗ್ಗಟ್ಟುಗಳನ್ನು ಬಂದ್ ಮಾಡಿದ್ದರಿಂದ ಒಂದು ರೀತಿಯಲ್ಲಿ ಸರಕಾರಕ್ಕೆ ಚಾಟಿ ಬೀಸುವ ಕೆಲಸ ಮಾಡಿರುವುದು ಕಂಡು ಬಂತು.

ಒಳ ಮೀಸಲಾತಿ ಹೋರಾಟಗಾರರ ಸೈನ್ಯವನ್ನು ಕಂಡು ಮಾನ್ವಿಯಲ್ಲಿ ಒಂದು ರೀತಿಯಲ್ಲಿ ಕ್ರಾಂತಿ ಯಾಯಿತು, ಒಳ ಮೀಸಲಾತಿಯನ್ನು ಜಾರಿ ಮಾಡಿ ಇಲ್ಲವೆ ನಮ್ಮ ಶಕ್ತಿಯನ್ನು ನೋಡಿ ಎಂದು ಕಿಡಿಕಾರಿದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ