ಕೆರುಟಗಿ ಇಸ್ಲಾಂ ಕಮೀಟಿ ಅಧ್ಯಕ್ಷರಾಗಿ ಬಾಬು ಆಯ್ಕೆ.
ಕೆರುಟಗಿ ಅ.14

ದೇವರ ಹಿಪ್ಪರಗಿ ತಾಲ್ಲೂಕಿನ ಕೆರುಟಗಿ ಗ್ರಾಮ ಅಂಜುಮಾನ್ ಇಸ್ಲಾಂ ಕಮಿಟಿಯ ಅಧ್ಯಕ್ಷರಾಗಿ ಬಾಬು ಮದರಸಾಬ ಮೇಲಿನಮನಿ, ಉಪಾಧ್ಯಕ್ಷ ರಾಗಿ, ಸೈಪನಸಾಬ, ಅಬುಲಸಾಬ ಬಾಗವಾನ, ಕಾರ್ಯದರ್ಶಿಯಾಗಿ ಕಾಶೀಮಸಾಬ ಖಾಜೀಸಾಬ ಬಾಗವಾನ, ಸದಸ್ಯರಾಗಿ ರಸೊಲಸಾಬ ಅಜಮೀರಸಾಬ ಚೌದ್ರಿ, ಮೈಬುಬಾಸಾಬ ಹುಸೇನಸಾಬ, ಕೊಂಡಿ, ನಬಿಸಾಬ, ಹೈದರಸಾಬ ಮುಲ್ಲಾ, ಕಾಸಿಮಸಾಬ, ಅಮೀನಸಾಬ, ಆಲಮೇಲ, ರಾಜಸಾಬ ಮೌಲಸಾಬ, ನಧಾಪ, ಅಬ್ಬುಲಸಾಬ ಹುಸೇನಸಾಬ, ಬಾಗವಾನ, ಲಾಲಸಾಬ ನಜೀರಸಾಬ, ಅಂಗಡಿ, ಸೈತಿಸಾಬ ಲಾಲಸಾಬ ಕೊಂಡಿ, ಸರ್ವ ಸದಸ್ಯರಿಂದ, ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು, ಅವಿರೋಧವಾಗಿ ಆಯ್ಕೆಯಾದರು,
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಭೀಮಪ್ಪ.ಹಚ್ಯಾಳ.ದೇವರ ಹಿಪ್ಪರಗಿ