“ವಿಶ್ವ ಜನ ಮಾನಸದಲಿ ಆದಿಕವಿ ಶ್ರೀಮಹರ್ಷಿ ವಾಲ್ಮೀಕಿ ಚಿರ ನೆನಪು”…..

ಜಗದ ಹೆಮ್ಮೆ ನಮ್ಮ ರಾಮಾಯಣ ನಮ್ಮ ಹೆಮ್ಮೆ ಶ್ರೀ ಮಹರ್ಷಿ ವಾಲ್ಮೀಕಿ ಭಾರತ ಋಷಿ ಸಂಸ್ಕ್ರೃತ ಕವಿಆದಿ ಕವಿ ಶ್ರೀಮಹರ್ಷಿವಾಲ್ಮೀಕಿ ರಾಮಾಯಣ ಮಹಾಕಾವ್ಯ ರಚಿಸಿ ಮಾನವೀಯ ಮೌಲ್ಯ ಶತ ಶತಮಾನಗಳಿಂದ ಸರ್ವ ಮನ ಮನದಲಿ ಕಂಗೊಳಿಸುತ್ತಿರುವಂತೆ ಮಾಡಿದ ಅಜರಾಮರ ಕರ್ತೃ ರತ್ನಾಕರ ಶ್ರೀಮಹರ್ಷಿ ವಾಲ್ಮೀಕಿಗೆ ಗೌರವಿತ ನಮನಗಳು.ಕೂಜಂತಂ ರಾಮ ರಾಮೇತಿ | ಮಧುರ ಮಧುರಾಕ್ಷರಮ್ ||ಆರುಹ್ಯ ಕವಿತಾಶಾಖ೦ | ವಂದೇ ವಾಲ್ಮೀಕಿ ಕೋಕಿಲಮ್||ಸರ್ವಜನ ಮಾನಸದಲಿ ಶ್ರೀ ರಾಮಾಯಣ ಮಹಾ ಕಾವ್ಯ ಅಳಿಯದ ಇತಿಹಾಸ ಸಂಸ್ಕ್ರತ ಭಾಷೆಯ ಸುಸಂಸ್ಕೃತ ಗೊಳಿಸಿ ಮಹಾನ್ ದಾರ್ಶನಿಕ ಮಹಾ ಆದಿ ಕವಿ ಶ್ರೀಮಹರ್ಷಿ ವಾಲ್ಮೀಕಿ ಸೂರ್ಯ ಚಂದ್ರರಂತೆ ಸದಾ ಚಿರ ನೆನಪು ಶ್ರೀರಾಮನ ಆದರ್ಶತನ ಮಾನವೀಯ ಮೌಲ್ಯಗಳು ಯುಗ ಯುಗದಿ ಪ್ರಸ್ತುತ ಸರ್ವಜನ ಮನ ಮುಟ್ಟುವ ಕಾವ್ಯ ಶೈಲಿ ಅಲಂಕಾರಿಕ ವಿಶ್ವದ ಜನ ಸಹ ಬಾಳ್ವೆಗೆ ಕೈಗನ್ನಡಿ ಮಹಾ ಕಾವ್ಯ ರಚಿಸಿ ಜನ ಮಾನಸದಲಿ ಅಜರಾಮರ ಋಷಿ ಶ್ರೀ ಮಹರ್ಷಿ ರತ್ನಾಕರ ವಾಲ್ಮೀಕಿ ಮಹಾಕವಿಗೆ ಹೃದಯ ಪೂರ್ವಕ ಶುಭ ದಿನದ ಕೋಟಿ ಕೋಟಿ ಗೌರವ ನಮನಗಳುಸರ್ವರಿಗೂ ಶುಭ ತರಲಿ ಅನುದಿನ.
ಲೇಖನ- ಶ್ರೀದೇಶಂಸು
ಶ್ರೀ ಸುರೇಶ ಶಂಕ್ರೆಪ್ಪ ಅಂಗಡಿ
ಆರೋಗ್ಯ ನಿರೀಕ್ಷಣಾಧಿಕಾರಿ
ಬಾಗಲಕೋಟ