Month: July 2026
-
ಶಿಕ್ಷಣ
ಎಸ್.ಎನ್.ಡಿ ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ – ಸ್ಮಾರ್ಟ್ ಕ್ಲಾಸ್ ರೂಂ ಉದ್ಘಾಟನೆ.
ಹುಲ್ಲೂರ ಜು.02 ಮುದ್ದೇಬಿಹಾಳ ತಾಲೂಕಿನ ಹುಲ್ಲೂರ ಗ್ರಾಮದ ಎಸ್ಎನ್ಡಿ ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ ನೂತನವಾಗಿ ಅಳವಡಿಸಲಾದ ಸ್ಮಾರ್ಟ್ ಕ್ಲಾಸ್ ರೂಂ ಅನ್ನು ತಾಲೂಕು ಅಕ್ಷರ ದಾಸೋಹ ಅಧಿಕಾರಿಗಳಾದ…
Read More » -
ರಾಜ್ಯ ಸುದ್ದಿ
ಕೆಂಪೇಗೌಡ ಜಯಂತಿ ಆಚರಣೆ ಸಂದರ್ಭದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರು ಚಪ್ಪಲಿ ತೂರಿದ ಪ್ರಕರಣ – ಆಲಿಸಿದ ನಿಕಟ ಪೂರ್ವ ಮುಖ್ಯ ಮಂತ್ರಿ ಸಿದ್ದರಾಮಯ್ಯ.
ಚಿಕ್ಕಬಳ್ಳಾಪುರ ಜು.02 ಚಿಕ್ಕಬಳ್ಳಾಪುರದಲ್ಲಿ ಕೆಂಪೇಗೌಡ ಜಯಂತಿ ಆಚರಣೆಯ ಸಂದರ್ಭದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರು ಚಪ್ಪಲಿ ತೂರಿದ ಘಟನೆಗೆ ಸಂಬಂಧಿಸಿದಂತೆ ನಿಕಟ ಪೂರ್ವ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯನವರನ್ನು…
Read More » -
ರಾಜ್ಯ ಸುದ್ದಿ
ಪಟ್ಟಣದಲ್ಲಿ ಕಾರ ಹುಣ್ಣಿಮೆಯ ಸಡಗರ ಸಂಭ್ರಮದಿಂದ – ಆಚರಿಸಿದ ಗ್ರಾಮಸ್ಥರು.
ಆಲಮೇಲ ಜು.02 ವಿಜಯಪುರ ಜಿಲ್ಲೆಯ ಅಲಮೇಲ ಪಟ್ಟಣದಲ್ಲಿ ಕಾರ ಹುಣ್ಣಿಮೆಯನ್ನು ಸಂಭ್ರಮ ಸಡಗರದಿಂದ ಆಚರಿಸಲಾಯಿತು. ಪಟ್ಟಣದಲ್ಲಿ ಕಾರ ಹುಣ್ಣಿಮೆಯ ಸಂಭ್ರಮ ಸಡಗರ ಮನೆ ಮಾಡಿತ್ತು. ಪಟ್ಟಣದ ದೇಶಮುಖ…
Read More » -
ರಾಜ್ಯ ಸುದ್ದಿ
🚨🚨ಬ್ರೇಕಿಂಗ್ ನ್ಯೂಸ್, ಉಡುಪಿಯಲ್ಲಿ ಅಪೂರ್ವ ಜುಲೈ 1 ರ ದಿನಾಚರಣೆ – ಸಮಾಜದ ನಾಲ್ಕು ಶಕ್ತಿಗಳಿಗೆ ಉಡುಪಿ ಬ್ಲಾಕ್ ಕಾಂಗ್ರೆಸ್ನಿಂದ ಭಾವಪೂರ್ಣ ಗೌರವ ಸಮರ್ಪಣೆ!🚨🚨
ಉಡುಪಿ ಜು.02 ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ “ರಮೇಶ್ ಕಾಂಚನ್” ಅವರ ವಿಭಿನ್ನ ಚಿಂತನೆ ಹಾಗೂ ದೂರದರ್ಶಿತ್ವದ ನೇತೃತ್ವದಲ್ಲಿ ಇಂದು (ಜುಲೈ 1) ಸಮಾಜದ ವಿವಿಧ ರಂಗಗಳಲ್ಲಿ…
Read More » -
ರಾಜ್ಯ ಸುದ್ದಿ
ಅಗ್ನಿವೀರ ತರಬೇತಿ ಮುಗಿಸಿದ ಮಾನ್ವಿ – ತಾಲೂಕಿನ ಯುವಕರು.
ಮಾನ್ವಿ ಜು.01 ನಮ್ಮ ಕನಸುಗಳನ್ನು ಬದಿಗೊತ್ತಿ ನನ್ನ ತಮ್ಮನ ಕನಸನ್ನು ನಮ್ಮ ಮನೆಯವರೆಲ್ಲರೂ ಕೂಡಿ ನನಸು ಮಾಡಿದ್ದೇವೆ ನನ್ನ ತಮ್ಮ ಬಡತನದ ಬೇಗೆಯಲ್ಲಿ ಬೆಂದು ನೊಂದು ಅರಳಿದ…
Read More » -
ಶಿಕ್ಷಣ
ಲೊಯೋಲ ಶಿಕ್ಷಣ ಸಂಸ್ಥೆಗೆ – ಬೆಳ್ಳಿ ಹಬ್ಬದ ಸಂಭ್ರಮ.
ಮಾನ್ವಿ ಜು.01 ಮಾನ್ವಿ ಪಟ್ಟಣದ ಲೊಯೋಲ ಶಿಕ್ಷಣ ಸಂಸ್ಥೆಗಳ ಬೆಳ್ಳಿ ಹಬ್ಬದ ಉದ್ಘಾಟನಾ ಸಮಾರಂಭವು ಸೋಮವಾರ ವಿಜೃಂಭಣೆಯಿಂದ ನಡೆಯಿತು. 2002 ರಲ್ಲಿ ತಾಲೂಕಿನ ಜಾಗೀರ ಪನ್ನೂರಿನಲ್ಲಿ ಆರಂಭವಾದ…
Read More » -
ರಾಜ್ಯ ಸುದ್ದಿ
ಅಭಿವೃದ್ಧಿ ಕೆಲಸ ಮಾಡಲು ಇಚ್ಛಾ ಶಕ್ತಿ ಬೇಕು -ಶಾಸಕರು ಜಿ.ಎಚ್ ಶ್ರೀನಿವಾಸ್ ಅಭಿಮತ.
ತರೀಕೆರೆ ಜುಲೈ.01 ಕುಡಿಯುವ ನೀರು ಮತ್ತು ರೈತರಿಗೆ ನೀರು ಒದಗಿಸಲು ಸುಮಾರು 850 ಕೋಟಿ ವೆಚ್ಚದಲ್ಲಿ ಕಾಮಗಾರಿಗಳನ್ನು ಮಾಡಲಾಗಿದೆ. ಭದ್ರಾ ಮೇಲ್ದಂಡೆ ಯೋಜನೆಯಿಂದ 110 ಕೆರೆಗಳಿಗೆ ನೀರು…
Read More » -
ರಾಜ್ಯ ಸುದ್ದಿ
ಭಾರತೀಯ ಮಾಜಿ ಸೈನಿಕ – ಟಿ.ಆರ್ ವೆಂಕಟೇಶ್ ನಿಧನ.
ತರೀಕೆರೆ ಜು.01 ಭಾರತೀಯ ಸೈನ್ಯ ದ ಮಾಜಿ ಸೈನಿಕ ಟಿ.ಆರ್ ವೆಂಕಟೇಶ್ ರವರು ಇಂದು ಅಂದರೆ ದಿನಾಂಕ:-31-6-2026 ರಂದು ನಿಧನರಾಗಿರುತ್ತಾರೆ . ಇವರು ಕಾರ್ಗಿಲ್ ಯುದ್ಧದಲ್ಲಿ ಭಾಗಿಯಾಗಿದ್ದರು,…
Read More »